Sunday, January 19, 2025
ಕ್ರೈಮ್ಬೆಂಗಳೂರುಸಿನಿಮಾಸುದ್ದಿ

ನಿನ್ನ ಗರ್ಭಿಣಿ ಮಾಡ್ತೀನಿ, ಈಗಲೇ ನಾನು ಬರ್ತೀನಿ: ವರುಣ್ ಆರಾಧ್ಯ, ಮಾಜಿ ಪ್ರೇಯಸಿಯ ಚಾಟಿಂಗ್ ರಹಸ್ಯ ಬಯಲು – ಕಹಳೆ ನ್ಯೂಸ್

ಳೆದ ಕೆಲ ದಿನಗಳಿಂದ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಸಖತ್ ಸುದ್ದಿಯಾಗ್ತಿದ್ದಾರೆ. ವರುಣ್ ತನ್ನ ಖಾಸಗಿ ವಿಡಿಯೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಪ್ರೇಯಸಿ ದೂರು ನೀಡಿದ್ದರು. ಬಳಿಕ ಇಬ್ಬರೂ ರಾಜಿ ಆಗಿ ಹೊರ ಬಂದ್ಮೇಲೆ, ಈಗ ಮತ್ತೆ ಆರೋಪಗಳ ವರಸೆ ಶುರು ಮಾಡಿದ್ದಾರೆ.

ಮತ್ತೊಂದೆಡೆ ವರುಣ್ ಆರಾಧ್ಯನ ಚಾಟಿಂಗ್ ರಹಸ್ಯ ಲೀಕ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೆಪ್ಟೆಂಬರ್​​ 07.. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಯೂಟ್ಯುಬರ್ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ದೂರು ಕೊಟ್ಟಿದ್ದಳು.. ಖಾಸಗಿ ವಿಡಿಯೋಗಳನ್ನ ಇಡ್ಕೊಂಡು ಬೆದರಿಸ್ತಿದ್ದಾನೆ ಅಂತಾ ಆರೋಪ ಮಾಡಿದ್ದಳು. ಬಳಿಕ ಸೋಶಿಯಲ್ ಮೀಡಿಯಾಗೆ ಬಂದು ಬೇರೆಯದ್ದೇ ಕಥೆ ಕಟ್ಟಿದ್ದಳು. ಇದೆಲ್ಲಾ ಸುಳ್ಳು ಸುದ್ದಿ ಮಾಧ್ಯಮಗಳು ಹೀಗೆಲ್ಲಾ ಸೃಷ್ಟಿಸಿದ್ದಾವೆ ಎಂದಿದ್ದಳು. ಇದೀಗ ಇಬ್ಬರ ನಡುವಿನ ಚಾಟಿಂಗ್ ರಹಸ್ಯ ಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಜಿ ಪ್ರೇಯಸಿ: ?? ಏನ್​ ಮಾತಾಡ್ತಾ ಇದ್ಯಾ..?
ವರುಣ್: ಎಲ್‌ ಸ್ಟೋರಿ.. ಏನ್ ಮಾಡ್ಕೊತೀಯಾ ಮಾಡ್ಕೋ.. ನಾನು ವರುಣ್ ಆರಾಧ್ಯಾ
ವರುಣ್: ನಾನು ಬರ್ಲಾ.. ನೋಡ್ತೀಯಾ?
ವರುಣ್: ಯಾರನ್ ಕರೀತಿಯಾ ಕರೀ.. ನಾನು ಒಬ್ನೇ ಬರ್ತೀನಿ…ಪೊಲೀಸ್‌ಗೂ ಫೋನ್‌ ಮಾಡು, ನಾನು ಡೀಲ್ ಮಾಡ್ತೀನಿ.
ಮಾಜಿ ಪ್ರೇಯಸಿ: ನೀನ್ಯಾಕ್​ ಬರ್ತೀಯಾ? ಸುಮ್ನೆ?
ವರುಣ್: ನೀನ್​​ ಯಾರನ್ನ ಲವ್ ಮಾಡ್ತೀಯೋ, ಅವನು ಅವತ್ತೇ ಸತ್ತೋಗ್ತಾನೆ.
ವರುಣ್: ನೀನು ಎಲ್ಲಾ ಕಣ್ಣಾರೆ ನೋಡ್ತೀಯಾ..
ಮಾಜಿ ಪ್ರೇಯಸಿ: ಏನ್ ಮಾತಾಡ್ತಾ ಇದ್ಯಾ ನೀನು..?
ವರುಣ್: ನೀನ್​ ಲವ್ ಮಾಡಿದವನನ್ನ ಬೆಳಗ್ಗೆನೇ ಮರ್ಡರ್ ಮಾಡ್ತೀನಿ
ಮಾಜಿ ಪ್ರೇಯಸಿ: ಇದೆಲ್ಲಾ ನಮ್ರತಾ ಹತ್ರ ಇಟ್ಕೋ..ನನ್ನ ಹತ್ರ ಬೇಡ
ವರುಣ್: ನನ್ನ ಹತ್ರ ಪವರ್ ಇದೆ.. ಎಲ್ಲಾ ಇದೆ..
ವರುಣ್: ಪಕ್ಕ ಯಾರು ಇಲ್ಲ..ನೋಡ್ತಾ ಇರು ನಾನು ನಿನ್ನ ಗರ್ಭಿಣಿ ಮಾಡ್ತೀನಿ.. ಈಗಲೇ ನಾನು ಬರ್ತೀನಿ
ಮಾಜಿ ಪ್ರೇಯಸಿ: ಅರ್ಹತೆ ಇರೋ ವ್ಯಕ್ತಿಗೆ ಮಾತ್ರ ನಾನು ಸಿಗ್ತೀನಿ

ವರುಣ್​ ಆರಾಧ್ಯನದ್ದೇ ಎನ್ನಲಾದ ಈ ಚಾಟಿಂಗ್​​ ಪೋಸ್ಟ್ ಅನ್ನು ದೂರು ಕೊಟ್ಟಿದ್ದ ಮಾಜಿ ಪ್ರೇಯಸಿಯೇ ಶೇರ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಮಾತನಾಡುತ್ತಾ ಇದನ್ನ ಇಲ್ಲಿಗೆ ಬಿಟ್ಟು ಬಿಡಬೇಕು ಅಂದಿದ್ದ ಇಬ್ಬರು ಮತ್ತೆ ಕೆಣಕುತ್ತಿರೋದು ಯಾಕೆ ಅನ್ನೋದು ಅರ್ಥವಾಗಿಲ್ಲ. ಅತ್ತ ಪೊಲೀಸರು ಎಚ್ಚರಿಕೆ ಕೊಟ್ಟರೂ.. ಇಬ್ಬರು ತಮ್ಮ ಜಾಲಾತಾಣದ ಜಗಳ ಮುಂದುವರೆಸಿದ್ದಾರೆ. ಜೊತೆಗೆ ಆಗಾಗ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ.