Recent Posts

Sunday, January 19, 2025
ಸುದ್ದಿ

ಸೋಲಿನಿಂದಾಗಿ ಪಕ್ಷವು ಆತ್ಮವಾಲೋಕನ ಮಾಡಬೇಕು : ಸುರೇಶ್ ಕುಮಾರ್ ಟ್ವೀಟ್ – ಕಹಳೆ ನ್ಯೂಸ್

ಬೆಂಗಳೂರು: ಐದು ಕ್ಷೇತ್ರಗಳಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರೋದು ಕಮಲಕ್ಕೆ ಹೀನಾಯ ಅವಮಾನವಾಗಿದೆ. ಮತಎಣಿಕೆ ಆಗುತ್ತಿರುವಾಗಲೇ ಬಿಜೆಪಿ ಹಿರಿಯ ನಾಯಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಈ ಹೀನಾಯ ಸೋಲಿನಿಂದಾಗಿ ಪಕ್ಷವು ಆತ್ಮವಾಲೋಕನ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು