Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಉಪ್ಪಿನಂಗಡಿಯ ರಾಮಗೋಪಾಲ ಕಾಂಪ್ಲೆಕ್ಸ್ ನಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ “ಆಗೀಸ್ ಫ್ಯಾಷನ್” – ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ರಾಮಗೋಪಾಲ ಕಾಂಪ್ಲೆಕ್ಸ್ ನಲ್ಲಿ ಇಂದು ಆಗೀಸ್ ಫ್ಯಾಷನ್ ಅದ್ಧೂರಿಯಾಗಿ ಶುಭಾರಂಭಗೊಂಡಿದೆ.

ಶುಭಾರಂಭಗೊಂಡ ದಿನವೇ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ಆಗೀಸ್ ಫ್ಯಾಷನ್ ಪ್ರತಿ 500 ರೂ. ಮೇಲ್ಪಟ್ಟ ಖರೀದಿಗೆ 1 ಚಿನ್ನದ ನಾಣ್ಯ, 2 ಬೆಳ್ಳಿ ನಾಣ್ಯ, 3 ಸ್ಮಾರ್ಟ್ ವಾಚ್ ಹಾಗೂ 3 ಏರ್ ಬಡ್ರ್ಸ್ ಉಡುಗೊರೆಯಾಗಿ ನೀಡುತ್ತಿದೆ. ಅದೇ ರೀತಿಯಲ್ಲಿ 500ರೂ. ಬೆಲೆಯ 6 ಶಾಪಿಂಗ್ ವೋಚರ್ ಪಡೆಯುವ ಅವಕಾಶ ನಿಮ್ಮದಾಗಲಿದೆ. ಇಂದೇ ಬೇಟಿ ನೀಡಿ ಆಕರ್ಷಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ..

ಜಾಹೀರಾತು
ಜಾಹೀರಾತು
ಜಾಹೀರಾತು

ಆಗೀಸ್ ಫ್ಯಾಷನ್, ರಾಮ ಗೋಪಾಲ ಕಾಂಪ್ಲೆಕ್ಸ್, ಗಾಂಧಿ ಪಾರ್ಕ್ ಉಪ್ಪಿನಂಗಡಿ
Mob: 9606303560

ಜಾಹೀರಾತು
ಜಾಹೀರಾತು
ಜಾಹೀರಾತು