Tuesday, April 8, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಹಾದೇವ ಮಿತ್ರ ಮಂಡಳಿ(ರಿ.) ಕಂಚಿಲ ಮಂಚಿ ಮಹಾ ಸಭೆ : ನೂತನ ಅಧ್ಯಕ್ಷರಾಗಿ ಉದಯ ಕುಮಾರ್ ಕಂಚಿಲ, ಕಾರ್ಯದರ್ಶಿಯಾಗಿ ಲೋಹಿತ್ ಕುಮಾರ್ ಕಂಚಿಲ ಆಯ್ಕೆ- ಕಹಳೆ ನ್ಯೂಸ್

ಮಹಾದೇವ ಮಿತ್ರ ಮಂಡಳಿ(ರಿ.) ಕಂಚಿಲ ಮಂಚಿ ಇದರ ಮಹಾ ಸಭೆಯು ಇಂದು ಶಾಂತಿನಗರದಲ್ಲಿ ನಡೆಯಿತು.. ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಗಿದ್ದು, ಸದಸ್ಯರ ಒಮ್ಮತದ ನಿರ್ಧಾರದಿಂದ ಅಧ್ಯಕ್ಷರಾಗಿ ಉದಯ ಕುಮಾರ್ ಕಂಚಿಲ, ಕಾರ್ಯದರ್ಶೀಯಾಗಿ ಲೋಹಿತ್ ಕುಮಾರ್ ಕಂಚಿಲ ಆಯ್ಕೆಯಾದರು. ಪದಾಧಿಕಾರಿಗಳ ಆಯ್ಕೆ ಬಳಿಕ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ