Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಭಾಜಪಾ ಯುವ ಮೋರ್ಚಾ ಸುಳ್ಯಮಂಡಲದ ವತಿಯಿಂದ ‘ಅಗ್ನಿವೀರ್’ ಗೆ ಆಯ್ಕೆಯಾದ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಪುನೀತ್ ಗೆ ಅಭಿನಂದನೆ – ಕಹಳೆ ನ್ಯೂಸ್

ಪುತ್ತೂರು: ‘ಅಗ್ನಿವೀರ್’ ಗೆ ಆಯ್ಕೆಯಾಗಿರುವ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಕೊಂಬಾರು ಗ್ರಾಮದ ಪುನೀತ್ ಅವರಿಗೆ ಭಾಜಪಾ ಯುವ ಮೋರ್ಚಾ ಸುಳ್ಯಮಂಡಲದ ವತಿಯಿಂದ ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕೃಷ್ಣ ಎಂ ಆರ್
ಪ್ರ ಕಾರ್ಯದರ್ಶಿ ದಿವಾಕರ ಕುಂಬಾರ ,ಪ್ರದೀಪ್ ಕೊಲ್ಲರಮೂಲೆ,ದಿಲೀಪ್ ಉಪ್ಪಳಿಕೆ ,ಮನೀಶ್ ಪದೇಲ ,ಆಶಿಶ್ ರಾವ್ ಪ್ರಣೀತ್, ಸುಪ್ರೀತ್ ಅಮೈ ಮತ್ತಿತರ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು