Recent Posts

Monday, January 20, 2025
ಸುದ್ದಿ

ಉತ್ತರಪ್ರದೇಶದ ಜಿಲ್ಲೆಯೊಂದರ ಹೆಸರು ಬದಲಾವಣೆ ಮಾಡಿದ ಯೋಗಿ ಆದಿತ್ಯನಾಥ್ – ಕಹಳೆ ನ್ಯೂಸ್

ಉತ್ತರ ಪ್ರದೇಶ: ದೇಶದಲ್ಲಿಯೇ ಇತ್ತೀಚಿಗೆ ಊರುಗಳ ಹೆಸರನ್ನು ಬದಾಯಿಸುತ್ತಿದ್ದು ಉತ್ತರ ಪ್ರದೇಶದ ಸೈಳವೊಂದರ ಹೆಸರು ಕೂಡ ಬದಲಾವಣೆಗೊಂಡಿದೆ. ಭಾರತೀಯ ಸಂವಿಧಾನದಲ್ಲಿ ಊರಿನ ಹೆಸರು ಬದಲಾವಣೆ ಮಾಡಲು ಅವಕಾಶವಿದೆ.

ಈ ನಿಟ್ಟಿನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯ ಜಿಲ್ಲೆಯೊಂದರ ಹೆಸರು ಬದಲಾವಣೆ ಮಾಡಿದ್ದಾರೆ. ಯುಪಿಯ ಜಿಲ್ಲೆಯಾದ ಫೈಝಾಬಾದ್ ಈಗಿನ ಹೆಸರಾಗಿದ್ದು ಇದನ್ನು ಆಯೋಧ್ಯೆ ಎಂದು ನಾಮಕರಣ ಮಾಡಲಾಯಿತು. ದೀಪಾವಳಿ ಸಮಯದಲ್ಲೇ ಐತಿಹಾಸಿಕ ನಾಮ ಬದಲಾವಣೆ ಮಾಡಿರೋದು ವಿಶೇಷ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು