Recent Posts

Monday, January 20, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಉದಯ ಪೂಜಾರಿ ನೇತೃತ್ವದ ಫ್ರೆಂಡ್ಸ್ ಬಲ್ಲಾಳ್‍ಬಾಗ್ ಬಿರ್ವೆರ್ ಕುಡ್ಲ (ರಿ.) ದಶಮಾನೋತ್ಸವದ ಊದು ಪೂಜೆಗೆ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ – ಕಹಳೆ ನ್ಯೂಸ್

ಮಂಗಳೂರು : ಉದಯ ಪೂಜಾರಿ ನೇತೃತ್ವದ ಫ್ರೆಂಡ್ಸ್ ಬಲ್ಲಾಳ್‍ಬಾಗ್ ಬಿರ್ವೆರ್ ಕುಡ್ಲ (ರಿ.) ಈ ಬಾರಿ ಹುಲಿವೇಷದ ದಶಮಾನೋತ್ಸವ ಆಚರಿಸುತ್ತಿದ್ದಾರೆ.
ಅ.12ರಂದು ನಡೆಯುವ ದಶಮಾನೋತ್ಸವದ ಊದು ಪೂಜೆಯಲ್ಲಿ ಖ್ಯಾತ ಬಾಲಿವುಡ್ ನಟ ಕೆಜಿಎಫ್ ನ ಅಧೀರ ಖ್ಯಾತಿಯ ಸಂಜಯ್ ದತ್ತ್ ಮಿಂಚಲ್ಲಿದ್ದಾರೆ. ಬಳಿಕ ಅವರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು