Tuesday, April 22, 2025
ಕೇರಳಸುದ್ದಿ

ಕೇರಳ : ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ : ಕಾಮುಕ ಮಹಮ್ಮದ್ ಅನಸ, ಯೂಸೂಫ್ ಮತ್ತು ಮೊಮೆನ್ ಅಲಿ ಬಂಧನ – ಕಹಳೆ ನ್ಯೂಸ್

ಕೇರಳ: 15 ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಅನೇಕ ಬಾರಿ ಸಾಮೂಹಿಕ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ಮಹಮ್ಮದ್ ಅನಸ, ಯೂಸೂಫ್ ಮತ್ತು ಮೊಮೆನ್ ಅಲಿ ಎಂದು ಗುರುತಿಸಲಾಗಿದೆ. ಈ ಮೂರು ಆರೋಪಿಗಳು ಮೊದಲೇ ಸಂತ್ರಸ್ತೆಯ ತಾಯಿಗೆ ಪರಿಚಿತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಲಾಭ ಪಡೆದು ಅವರು ತಮ್ಮ ಕಾಮುಕತೆಗೆ ಹುಡುಗಿ ಬಲಿಯಾಗುತ್ತಿದ್ದಳು. ಈ ಬಲಾತ್ಕಾರದಿಂದ ಈ ಹುಡುಗಿ 6 ತಿಂಗಳ ಗರ್ಭಿಣಿ ಆಗಿದ್ದಳು. ಮಹಮ್ಮದ್ ಅನಸ ಮತ್ತು ಯುಸೂಫ್ ಕೇರಳದಲ್ಲಿನ ಮಲಪ್ಪುರಂನ ಏರಿಕೊಡ ಉರಂದಾಗಿರಿ ಇಲ್ಲಿಯ ನಿವಾಸಿಗಳಾಗಿದ್ದಾರೆ. ಮೂರನೆಯ ಆರೋಪಿ ಮೋಮೆನ್ ಅಸ್ಸಾಂನ ನಿವಾಸಿಯಾಗಿದ್ದು ಅವನು ಕೇರಳದಲ್ಲಿ ಕೂಲಿ ಕೆಲಸಕ್ಕೆ ಎಂದು ಬಂದಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ