Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀರಾಮ ಗೆಳೆಯರ ಬಳಗ(ರಿ)ಪುತ್ತಿಲ ಇದರ ನೂತನ ಪದಾಧಿಕಾರಿಗಳ ಆಯ್ಕೆ : ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅವಿನಾಶ್ ಕೇದಗೆದಡಿ ನೇಮಕ – ಕಹಳೆ ನ್ಯೂಸ್

ಪುತ್ತೂರು: ಶ್ರೀರಾಮ ಗೆಳೆಯರ ಬಳಗ(ರಿ)ಪುತ್ತಿಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಇಂದು ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಪುತ್ತಿಲ ಕ್ರೀಡಾಂಗಣದಲ್ಲಿ ನಡೆಯಿತು.

ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಅವಿನಾಶ್ ಕೇದಗೆದಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಪುತ್ತಿಲ, ಕೋಶಾಧಿಕಾರಿಯಾಗಿ ಹರೀಶ ಬಿಕೆ, ಸಂಚಾಲಕರಾಗಿ ಧನಂಜಯ ಕಲ್ಲಮ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಕೇದಗೆದಡಿ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಉಪಾಧ್ಯಕ್ಷರಾಗಿ ಪ್ರತೀಕ್ ಪುತ್ತಿಲ, ರಾಧಾಕೃಷ್ಣ ಪುತ್ತಿಲ, ರುಕ್ಮಯ್ಯ ಕೇದಗೆದಡಿ, ಶಿವಪ್ಪ ನಾಯ್ಕ ಬಿಕೆ, ಪುರಂದರ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ಅಮೃತ್ ರಾಜ್ ಕಲ್ಲಮ, ಜೊತೆಕಾರ್ಯದರ್ಶಿಯಾಗಿ ಜಗದೀಶ ಕಲ್ಲಮ, ಸತೀಶ್ ಬಿಕೆ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ್ ಕಲ್ಲಮ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ಪುತ್ತಿಲ, ಅನಿಲ್ ಕುಮಾರ್ ಕಣ್ಣಾರ್ನುಜಿ, ವೆಂಕಟೇಶ್ ಅಯ್ಯಂಗಾರ್ ಕಲ್ಲಮ, ಸುಂದರ್ ನಾಯ್ಕ ಬಿಕೆ, ನೀಲಪ್ಪ ಪೂಜಾರಿ ಕುರೆಮಜಲು, ಬಾಲಚಂದ್ರ ಸೊರಕೆ, ಬಾಲಕೃಷ್ಣ ಪೂಜಾರಿ ಕುರೆಮಜಲು, ಬಾಲಚಂದ್ರ ಗೌಡ ಕಡ್ಯ, ಪುಷ್ಪಾ ಪುರಂದರ ಗೌಡ ನಡುಬೈಲು, ಜನಾರ್ಧನ ಪೂಜಾರಿ ಕುರೆಮಜಲು, ಸನತ್ ಸುವರ್ಣ ಪೆರಿಯಡ್ಕ, ವಿಶ್ವನಾಥ ಗೌಡ ಕರಮನೆ, ನಾರಾಯಣ ನಾಯ್ಕ ಪುಳಿಂಕೇತ್ತಡಿ, ಪ್ರಸಾದ್ ಬಿಕೆ, ಸದಸ್ಯರಾಗಿ ಶ್ರೀಧರ ನಾಯ್ಕ ಪುತ್ತಿಲ, ಅಭಿಷೇಕ್ ಕಲ್ಲಮ, ಮನೀಶ್ ಕರಮನೆ ಕಟ್ಟೆ, ಅಶ್ವಿತ್ ಕಲ್ಲಮ, ಧನುಷ್ ಬಿಕೆ, ವಿವೇಕ್ ನರಿಮೊಗರು ನೇಮಕಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು