Monday, September 16, 2024
ಸುದ್ದಿ

ಇಸ್ರೇಲ್ ಪ್ರಧಾನಿ ದೀಪಾವಳಿಗೆ ಟ್ವಿಟ್ಟರ್ ವಿಶ್: ಮೋದಿ ರಿಟ್ವೀಟ್ – ಕಹಳೆ ನ್ಯೂಸ್

ದೆಹಲಿ: ದೀಪಾವಳಿಯಲ್ಲಿ ಮಕ್ಕಳಿಂದ ಹಿಡಿದು ದೇಶದ ಪ್ರಧಾನಿತನಕ ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸ್ತಾರೆ. ಹಾಗೇ ದೇಶದ ಪ್ರಧಾನ ಮಂತ್ರಿಗೆ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಟ್ವಿಟ್ಟರ್ ಮುಖಾಂತರ ವಿಶ್ ಮಾಡಿದ್ದಾರೆ.

ದೀಪಗಳ ಹಬ್ಬ ಸಂತೋಷ, ಸಮೃದ್ಧಿಯನ್ನು ತರಲೆಂದು ಶುಭಾಶಯ ಕೋರಿದ್ದಾರೆ. ಇದರ ಮುಖ್ಯ ವಿಶೇಷತೆ ಅಂದ್ರೆ ಇಸ್ರೇಲ್ ಪ್ರಧಾನಿ ರಾಷ್ಟ್ರೀಯ ಭಾಷೆ ಹಿಂದಿಯಲ್ಲೇ ಶುಭಾಷಯ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇದಕ್ಕೆ ರಿಟ್ವೀಟ್ ಮಾಡಿರೋ ಪ್ರಧಾನಿ ಮೋದಿ ಇಸ್ರೇಲ್ ಭಾಷೆಯಲ್ಲಿ ಪ್ರತ್ಯುತ್ತರ ನೀಡಿರುವುದು ವಿಶೇಷವಾಗಿದೆ. ಮತ್ತು ಇನ್ನೊಂದು ಪ್ರಮುಖ ವಿಷಯ ಎಂದ್ರೆ ಮೋದಿ ದೇಶದ ಗಡಿಗೆ ತೆರಳಿ ಯೋಧರೊಂದಿಗೆ ದೀಪಾವಳಿ ಆಚರಿಸುವುದಾಗಿ ಹೇಳಿಕೊಂಡಿದ್ದಾರೆ.