Sunday, January 19, 2025
ಅಂತಾರಾಷ್ಟ್ರೀಯದೆಹಲಿರಾಷ್ಟ್ರೀಯಸುದ್ದಿ

ಸೌರವ್ಯೂಹದಲ್ಲಿ ಏಲಿಯನ್ಸ್‌ಗಳು ಇರುವ ಬಗ್ಗೆ ಮಾಹಿತಿ ; ಪಾರ್ಕರ್‌ ಟೆಲಿಸ್ಕೋಪ್‌ ತೆಗೆದ ಚಿತ್ರಗಳನ್ನು ಆಧರಿಸಿ ಖಚಿತಪಡಿಸದ ಹಾಲೆಂಡ್‌…!! – ಕಹಳೆ ನ್ಯೂಸ್

ವಾಷಿಂಗ್ಟನ್‌: ಸೌರವ್ಯೂಹದಲ್ಲಿ ಏಲಿಯನ್‌ಗಳು ಇರುವ ಬಗ್ಗೆ ಮುಂದಿನ ತಿಂಗಳು ಮಾಹಿತಿ ಬಿಡುಗಡೆ ಮಾಡಲಾಗುವುದು ಎಂದು ನಾಸಾದ ಚಲನಚಿತ್ರ ನಿರ್ಮಾಪಕ ಸಿಮನ್‌ ಹಾಲೆಂಡ್‌ ಹೇಳಿದ್ದಾರೆ.

ಈ ಏಲಿಯನ್‌ಗಳು ಗುರುಗ್ರಹದ ಉಪಗ್ರಹವಾದ ಯುರೋಪಾದಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನವನನ್ನು ಮೀರಿದ ಇತರ ಶಕ್ತಿಗಳನ್ನು ಪತ್ತೆ ಮಾಡಲು ನಾಸಾ 40 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಯನ್ನು ಕೈಗೊಂಡಿದ್ದು, ಹಾಲೆಂಡ್‌ ಈ ಯೋಜನೆಯ ಭಾಗವಾಗಿದ್ದಾರೆ. ಅಲ್ಲದೇ ಪಾರ್ಕರ್‌ ಟೆಲಿಸ್ಕೋಪ್‌ ತೆಗೆದ ಚಿತ್ರಗಳನ್ನು ಆಧರಿಸಿ ಏಲಿಯನ್‌ಗಳು ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಹಾಲೆಂಡ್‌ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು