Sunday, January 19, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳವಾಣಿಜ್ಯಸುದ್ದಿ

ಮಿತ್ತೂರು ” ಶುಭೋದಯ ” MRPL ಪಂಪ್ ವಠಾರದಲ್ಲಿ ನಾಳೆ ( ಅ. 21 ) ನಂದಿನಿ ಫ್ರಾಂಚೈಸಿಯ ಉದ್ಘಾಟನೆ ಕಾರ್ಯಕ್ರಮ‌ – ಕಹಳೆ ನ್ಯೂಸ್

ಇಡ್ಕಿದು : ಮಿತ್ತೂರು ” ಶುಭೋದಯ ” MRPL ಪಂಪ್ ವಠಾರದಲ್ಲಿ ನಾಳೆ ( ಅ. 21 ) ದಿನಾಂಕ 21-10-2024 ರಂದು ಸೋಮವಾರ ಬೆಳಗ್ಗೆ 10.00ಗಂಟೆಗೆ ನಂದಿನಿ ಫ್ರಾಂಚೈಸಿಯ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು .ವಿವೇಕಾನಂದ ವಿದ್ಯಾವರ್ಧಕ ಸಂಘದ ಸೆಕ್ರೆಟರಿ ಡಾ.ಕೆ.ಎಂ.ಕೃಷ್ಣಭಟ್. ಇವರು ಉದ್ಘಾಟನೆ ನೆರವೇರಿಸಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆ,ಎಂ.ಎಫ್ ಮಂಗಳೂರು ಇದರ ಉಪಾಧ್ಯಕ್ಷರಾದ ಶ್ರೀ ಎಸ್.ಬಿ. ಜಯರಾಮ ರೈ ಇವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮಖ್ಯಅಥಿಗಳಾಗಿ ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಶ್ರೀ ಹೇಮನಾಥ ಶೆಟ್ಟಿ ಕಾವು, ಮಂಗಳೂರು ಕೆ.ಎಂ.ಎಫ್.ನ ನಿರ್ದೇಶಕಾದ ಶ್ರೀ ಬಿ. ಸುಧಾಕರ ರೈ ಬೋಳಂತೂರು, ಮಂಗಳೂರು ಕೆ.ಎಂ.ಎಫ್.ನ ಜಂಟಿ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಜೈ ಶಂಕರ್, , ಮಂಗಳೂರು ಕೆ.ಎಂ.ಎಫ್.ನ (ಶೆ.ತಾ.) ವ್ಯವಸ್ಥಾಪಕರಾದ ಶ್ರೀ ರವಿರಾಜ ಉಡುಪ,ಇಡ್ಕಿದು ಗ್ರಾಮ.ಪಂ ಸದಸ್ಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ, ಇಡ್ಕಿದು ಗ್ರಾಮ ಪಂಚಾಯತ್‌ನ ಪಂಚಾಯತ್ ಸದಸ್ಯರಾದ ಶ್ರೀ ಸಂಜೀವ ಪೂಜಾರಿ ಇವರು ಉಪಸ್ಥಿಯಲ್ಲಿರಲಿದ್ದಾರೆ.