Recent Posts

Sunday, January 19, 2025
ಸುದ್ದಿ

ನೋಟು ನಾಶಪಡಿಸಲು ತಗುಲಿದ ವೆಚ್ಚ ಬಹಿರಂಗ ಪಡಿಸಲು ನಿರಾಕರಿಸಿದ ಆರ್‌ಬಿಐ – ಕಹಳೆ ನ್ಯೂಸ್

ನೋಟು ಅಮಾನ್ಯವಾದ ನಂತರ ಬ್ಯಾಂಕುಗಳಿಗೆ ಮರಳಿದ 15 ಲಕ್ಷದ 31  ಸಾವಿರದ 73 ರೂಪಾಯಿ ಕೋಟಿ ಮೌಲ್ಯದ ನೋಟುಗಳನ್ನು ನಾಶಪಡಿಸಲು ತಗುಲಿದ ವೆಚ್ಚವನ್ನು ರಿಸರ್ವ್ ಬ್ಯಾಂಕ್ ಬಹಿರಂಗ ಪಡಿಸಲು ನಿರಾಕರಿಸಿದೆ.

ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೂಡ ಪ್ರಶ್ನೆಯನ್ನ ಕೇಳಲಾಗಿತ್ತು. ಆದ್ರೆ ಆರ್‌ಬಿಐ ಮಾತ್ರ ಈ ಕುರಿತಾಗಿ ಯಾವುದೇ ಉತ್ತರ ನೀಡಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಇವುಗಳನ್ನು ನಾಶಪಡಿಸಿದ್ದ ಪ್ರಕ್ರಿಯೆ 2018 ಮಾರ್ಚ್ ನಲ್ಲಿ ನಡೆದಿದೆ ಎಂದು ಮಾತ್ರ ಹೇಳಿದೆ. ಈ ರೀತಿ ಆರ್‌ಬಿಐ ಸಾಮಾನ್ಯರ ತಲೆಗೆ ಹುಳ ಬಿಟ್ಟಿದೆ. ಇನ್ನೂ 500 ರೂಪಾಯಿಗಳ ನಾಶ ಹಾಗೂ 1,000 ರೂಪಾಯಿಗಳ ನಾಶ ಎಷ್ಟಾಗಿದೆ ಎಂಬ ಮಾಹಿತಿಯನ್ನು ಕೂಡ ತಿಳಿಸಿಲ್ಲ.