Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ರಾಧಾ’ಸ್ ಉತ್ಸವ : ಆಫರ್ ಗಳ ಬಿಗ್ ಬಾಸ್ ಕೊಡುಗೆಗಳ ಸುರಿಮಳೆಯ ದ್ವಿತೀಯ ವಾರದ ಫಲಿತಾಂಶ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಬಟ್ಟೆ ಮಳಿಗೆ ರಾಧಾಸ್ ನಲ್ಲಿ ಅ.07ರಿಂದ ಡಿ.31ರವರೆಗೆ ಶಾಪಿಂಗ್ ಮಾಡಿ ಮತ್ತು ಬಹುಮಾನ ಗೆಲ್ಲಿರಿ ಎಂಬ ಪರಿಕಲ್ಪನೆಯೊಂದಿಗೆ ರಾಧಾ’ಸ್ ಉತ್ಸವ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ 3999 ರೂ./- ಖರೀದಿಗೆ ಒಂದು ಕೂಪನ್ ಪಡೆದು, ಪ್ರತಿವಾರ ನಡೆಯುವ ಲಕ್ಕಿ ಕೂಪನ್ ನಲ್ಲಿ ಬಹುಮಾನಗಳನ್ನು ಗೆಲ್ಲಿರಿ ಹಾಗೂ ಬಟ್ಟೆಗಳ ಖರೀದಿಗೆ 15% ಡಿಸ್ಕೌಂಟ್ ಪಡೆಯಬಹುದು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ದ್ವಿತೀಯ ವಾರದ ಫಲಿತಾಂಶ ಇಂದು ನಡೆದಿದ್ದು, ಮೊದಲ ಬಹುಮಾನವನ್ನು ಬೆಳ್ತಂಗಡಿಯ ಸುಜಿತ್ ಕುಲಾಲ್ ಅವರು ಪಡೆದುಕೊಂಡಿದ್ದಾರೆ. ಇನ್ನು ದ್ವಿತೀಯ ಸ್ಥಾನವನ್ನು ಕೇಪುವಿನ ದಿನೇಶ್ ಅವರು ಪಡೆದುಕೊಂಡಿದ್ದು, ತೃತೀಯ ಸ್ಥಾನವನ್ನು ಪಡೀಲ್ ನ ಕೆ. ಸುಬ್ರಹ್ಮಣ್ಯ ಅವರು ಪಡೆದುಕೊಂಡಿದ್ದಾರೆ.
ಇನ್ನು ನಾಲ್ಕನೇ ಸ್ಥಾನವನ್ನು ಸುಳ್ಯದ ಜಲಜಾಕ್ಷಿ, ಮಾಣಿಯ ಅಜಯ್ ಕೃಷ್ಣ, ಉಪ್ಪಿನಂಗಡಿಯ ಸೌಮ್ಯ, ಅರ್ಲಪದವಿನ ಚೈತನ್ಯ, ನೇರಳಕಟ್ಟೆಯ ಯಶವಂತಿ ಜೋಗಿ, ಪಂಜಳದ ನಮಿತಾ ಎಂ., ವಿಟ್ಲದ ಚಮನ್ ಸತೀಶ್, ಕಡಬದ ಜಯಶ್ರೀ ಹಾಗೂ ಕೊಡಗಿನ ಪಿ. ರಾಘವ ಸರಳಾಯ ಅವರು ಪಡೆದುಕೊಂಡಿದ್ದಾರೆ.