Thursday, April 10, 2025
ಸುದ್ದಿ

ದೇಶ ವಿರೋಧಿ ಘೋಷಣೆ.ಕನ್ನಯ್ಯ ಸೇರಿ 15 ಮಂದಿಗೆ ಜೈಲು ಶಿಕ್ಷೆ?

ದೆಹಲಿ : ದೇಶ ವಿರೋಧಿ ಘೋಷಣೆ ಮೂಲಕ ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಸ್ಟಾರ್ ಆಗಲೂ ಹೋದ  ಜೆಎನ್,ಯ್ಯು ವಿಧ್ಯಾರ್ಥಿಗಳಿಗೆ ಈಗ ಜೈಲು ಶಿಕ್ಷೆ ಅನುಭವಿಸುವ ಕಾಲ ಸನಿಹವಾಗಿದೆ.
ಭಾರತವನ್ನು ಎರಡು ಹೊಳು ಮಾಡುತ್ತೆವೆ ಎಂದು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕನ್ಯಯ ಕುಮಾರ್ ಸೇರಿ‌  15  ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು ಈಗ ಅದರ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ.
ನ್ಯಾಯಾಧೀಶ ವಿ.ಕೆ ರಾವ್ ಅವರು ಈ ಪ್ರಕರಣವನ್ನು ಮತ್ತೆ ತನಿಖೆ ಮಾಡವಂತೆ ಆದೇಶ ನೀಡಿದ್ದಾರೆ .ನ್ಯಾಯಲಯವು 15 ಮಂದಿಗು ಆರು ವಾರದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ .

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ