Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೆಂಗಳೂರಿನ ಘಮ-ಘಮಿಸುವ ‘ಫೇಮಸ್ ಬೆಂಗಳೂರು ತೂಗುದೀಪ ದೊನ್ನೆ ಬಿರಿಯಾನಿ’ ಇನ್ಮುಂದೆ ಮುತ್ತಿನನಗರಿ ಪುತ್ತೂರಿನ ದರ್ಬೆಯಲ್ಲಿ – ಕಹಳೆ ನ್ಯೂಸ್

ಪುತ್ತೂರು-ದರ್ಬೆ ರಸ್ತೆಯ ರಿಲಯನ್ಸ್ ಡಿಜಿಟಲ್ ಸಮೀಪ ನ.4 ರಂದು ‘ಬೆಂಗಳೂರು ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ.

ಫ್ಯಾಮಿಲಿ ರೆಸ್ಟೋರೆಂಟ್ ಇದಾಗಿದ್ದು, ಎಸಿ ಕ್ಯಾಬಿನ್ ಹಾಗೂ ನಾನ್ ಎಸಿ ಕ್ಯಾಬಿನ್ ಗಳನ್ನೂ ಒಳಗೊಂಡಿರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿ ಶೈಲಿಯ ಬಾಳೆಎಲೆ ಮೀನೂಟದ ಜೊತೆಗೆ ಕರಾವಳಿ ಮೀನಿನ ಖಾದ್ಯಗಳು, ಚಿಕನ್ ಖಾದ್ಯಗಳು ಹಾಗೂ ತುಳುನಾಡಿನ ಸ್ಪೆಷಲ್ ಐಟಂಗಳು ದೊರೆಯಲಿದೆ. ಅಷ್ಟೇ ಅಲ್ಲದೇ ಶವರ್ಮಾ, ಗ್ರಿಲ್, ಟಿಕ್ಕಾ, ಜ್ಯೂಸ್ ಹಾಗೂ ಇನ್ನಿತರ ಖಾದ್ಯಗಳು ದೊರಕಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿಗರು ದೊನ್ನೆ ಬಿರಿಯಾನಿ ತಿನ್ನೋದಕ್ಕೆ ಮಂಗಳೂರಿಗೋ ಅಥವಾ ಬೆಂಗಳೂರಿಗೋ ಹೋಗೋ ಅವಶ್ಯಕತೆ ಇಲ್ಲ ಇನ್ಮುಂದೆ ನಮ್ಗೆ ದೊನ್ನೆ ಬಿರಿಯಾನಿ ತಿನ್ಬೇಕು ಅನ್ನಿಸಿದಾಗೆಲ್ಲ ಮುತ್ತಿನನಗರಿ ಪುತ್ತೂರಿನ ರಿಲಯನ್ಸ್ ಡಿಜಿಟಲ್ ಹತ್ತಿರ ಶುಭಾರಂಭಗೊಳ್ಳಲಿರುವ ‘ಫೇಮಸ್ ಬೆಂಗಳೂರು ತೂಗುದೀಪ ದೊನ್ನೆ ಬಿರಿಯಾನಿ’ ಗೆ ಹೋಗಿ ತಿನ್ಕೊಂಡು ಬರಬಹುದು