Recent Posts

Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಮುಚ್ಚೂರು ಕಾನ ಶ್ರೀರಾಮ ಬಾಲ ಗೋಕುಲ ಕೇಂದ್ರ ಹಾಗೂ ಶ್ರೀರಾಮ ಯುವಕ ಸಂಘ (ರಿ.) ಇವರ ಆಯೋಜನೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಶ್ರೀರಾಮ ಬಾಲ ಗೋಕುಲ ಕೇಂದ್ರ ಮುಚ್ಚೂರು ಕಾನ ಹಾಗೂ ಶ್ರೀರಾಮ ಯುವಕ ಸಂಘ (ರಿ.) ಮುಚ್ಚೂರು ಕಾನ ಇವರ ಆಯೋಜನೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭಾಗವಹಿಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಗೂಡುದೀಪ ಪ್ರದರ್ಶನದಲ್ಲಿ ವಿವಿಧ ರೀತಿಯ ಆಕರ್ಷಕ ಗೂಡುದೀಪವನ್ನು ಶ್ರೀ ರಾಮ ಬಾಲ ಗೋಕುಲ ಕೇಂದ್ರದ ಮಕ್ಕಳು ಪ್ರದರ್ಶನಕ್ಕೆ ಇಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಭಾಗದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಅವರ ನೇತೃತ್ವದಲ್ಲಿ ಬಾಲ ಗೋಕುಲ ಕೇಂದ್ರದಲ್ಲಿ ಸುಶಿಕ್ಷಣ ಪಡೆಯುತ್ತಿರುವ ಹಿಂದೂ ಸಮಾಜದ ಮಕ್ಕಳ ಹಾಗೂ ಕಾರ್ಯಕರ್ತರ ಪ್ರಯತ್ನ ಸಮಾಜಕ್ಕೆ ಮಾದರಿಯೇ ಸರಿ ಎಂದು ಶಾಸಕರು ಸಂತಸ ವ್ಯಕ್ತ ಪಡಿಸಿದರು.