Recent Posts

Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಸುರತ್ಕಲ್: ಕಾಣೆಯಾದ ಮಹಿಳೆ ಪತ್ತೆ-ಕಹಳೆ ನ್ಯೂಸ್

ಸುರತ್ಕಲ್ : ನಾಪತ್ತೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾರೆ. ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿದ್ದರು.

ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ 04/11/2024 ರಿಂದ ಕಾಣೆಯಾಗಿದ್ದರು. ಈ ಬಗ್ಗೆ ಪುಷ್ಪ ಅವರ ಮಗಳು ಜಯಶ್ರಿ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ನಾಪತ್ತೆಯಾಗಿದ್ದರು ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು