Monday, January 20, 2025
ಸುದ್ದಿ

ಬಜತ್ತೂರಿನ ಬಾರಿಕೆಯಲ್ಲಿ ನಡೆದ 5ನೇ ವರ್ಷದ ದೀಪ ಬೊಲ್ಪು ಬಾರಿಕೆ- 2024 ಕಾರ್ಯಕ್ರಮ – ಕಹಳೆ ನ್ಯೂಸ್

ಬಜತ್ತೂರು : ಬಜತ್ತೂರಿನ ಬಾರಿಕೆಯಲ್ಲಿ 5ನೇ ವರ್ಷದ ದೀಪ ಬೊಲ್ಪು ಬಾರಿಕೆ- 2024 ನಡೆಯಿತು. ಕಾರ್ಯಕ್ರಮವನ್ನು ರಾಮಕೃಷ್ಣ ಭಟ್ ಅಂಕುರಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಜಾನಪದ ವಿಚಾರಕ್ಕೆ ದೇವಪ್ಪ ಆಚಾರ್ಯ ಹಾಗೂ ಸಮಾಜ ಸೇವೆಗೆ ಮನೋಜ್ ನೀರಕಟ್ಟೆ ಇವರಿಗೆ ಸನ್ಮಾನ ನಡೆಯಿತು. ಎಸ್. ಎಸ್ ಎಲ್.ಸಿ ಮತ್ತು ಪಿ. ಯ. ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂತೋಷ್ ಜೈನ್, ರವೀಶ್ ಭಟ್ ಸಿ. ಎ ಬ್ಯಾಂಕ್ ಬಜತ್ತೂರು,ಕೃಷ್ಣಪ್ರಸಾದ್ ಉಡುಪ, ಸ್ವರ್ಣಲತಾ ಪಡಿವಾಳ್ ಲಿಂಗಪ್ಪ ಗೌಡ, ಪದ್ಮಾವತಿ, ರಂಜಿನಿ ಬಾರಿಕೆ ಸೋಮಸುಂದರ, ವಸಂತ ಗುಡ್ಡೆತ್ತಡ್ಕ, ಉಮೇಶ್ ಓಡ್ರಪಾಲ್ ಹರಿಕೃಷ್ಣ ಬೆದ್ರೋಡಿ ಧನಂಜಯ ಬಾರಿಕೆ, ದಾಮೋದರ ಶೇಡಿಗುತ್ತು ಉಪಸ್ಥಿತರಿದ್ದರು. ಲವಕುಮಾರ್ ಶಿವಾನಿ, ಅನ್ನದಾನ ಮಾಡಿದರು. ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ರಂಜನ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಧನಂಜಯ ಬಾರಿಕೆ, ಸ್ವತ್ತಿ ಸ್ವಾಗತಿಸಿ, ಬೇಬಿ ಬಾರಿಕೆ, ಸಾನ್ವಿ ಧನ್ಯವಾದ ಅರ್ಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು