Recent Posts

Sunday, January 19, 2025
ಸುದ್ದಿ

ರೋಷನ್ ಬೇಗ್ ವಿರುದ್ಧ ಅರುಣ್ ಪುತ್ತಿಲರಿಂದ ಕಂಪ್ಲೇಂಟ್!, ಶೀಘ್ರ ಬಂಧನಕ್ಕೆ ಆಗ್ರಹ !

ಪುತ್ತೂರು : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಮೋದಿ ಕುರಿತಾದ ರೋಷನ್ ಬೇಗ್ ಹೇಳಿಕೆಯ ವಿರುದ್ಧ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಠಾಣೆಯಲ್ಲಿ ಬೇಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಕಹಳೆ ನ್ಯೂಸ್ ಜೊತೆ ಈ ಕುರಿತು ಮಾತನಾಡಿದ ಪುತ್ತಿಲ ಆರೋಪಿಯನ್ನು ಸಂಪುಟದಿಂದ ವಜಾಗೊಳಿಸಿ, ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response