Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಗೋಪೂಜೆ ಮತ್ತು ತುಳಸಿಪೂಜಾ ಕರ‍್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಇಂದು ದಿನಾಂಕ 16/11/2024 ರಂದು ಸಂಜೆ 5 ಗಂಟೆಗೆ ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಭಜನಾ ಕರ‍್ಯಕ್ರಮ ನಡೆಯಲಿದೆ. ಮತ್ತು ಸಂಜೆ ಗಂಟೆ 6ಕ್ಕೆ ತುಳಸಿ ಪೂಜೆ ಮತ್ತು ಗೋಪೂಜೆ ಹಾಗೂ ದೀಪಾವಳಿ ಆಚರಣೆ ನಡೆಯಳಿದೆ ಬಳಿಕ ಸಂಜೆ 7.30 ಕ್ಕೆ ಮಹಾಮಂಗಳಾರತಿ ನೆರವೇರಳಿದೆ.

ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದರ‍್ಗವಾಹಿನಿ ಪುತ್ತೂರು ನಗರ ಪ್ರಖಂಡ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು