Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿಯಾಗಿ ಸುಖಿತಾ.ಎ.ಶೆಟ್ಟಿ ನೇಮಕ-ಕಹಳೆ ನ್ಯೂಸ್

ಉಪ್ಪಿನಂಗಡಿ:-ಉಪ್ಪಿನAಗಡಿ ಗೃಹರಕ್ಷಕದಳದ ಪ್ರಭಾರ ಘಟಕಾಧಿಕಾರಿಯಾಗಿ ಶ್ರೀಮತಿ ಸುಖಿತಾ.ಎ.ಶೆಟ್ಟಿಯವರನ್ನು ನೇಮಿಸಿ ಜಿಲ್ಲಾ ಸಮಾದೇಷ್ಠರಾದ ಡಾ.ಮುರಲೀ ಮೋಹನ್ ಚುಂತಾರು ರವರು ಇಂದು ಉಪ್ಪಿನಂಗಡಿ ಘಟಕದಲ್ಲಿ ಆದೇಶ ಪತ್ರ ಹಸ್ತಾಂತರ ಮಾಡಿದರು ಇವರು ಘಟಕಾಧಿಕಾರಿ ತರಭೇತಿ,ಪ್ರಥಮ ಚಿಕಿತ್ಸೆ ತರಭೇತಿ, ನಿಸ್ತಂತು ತರಭೇತಿ ಯನ್ನು ಕೇಂದ್ರ ಕಚೇರಿ ಗೃಹರಕ್ಷಕ ತರಭೇತಿ ಅಕಾಡೆಮಿ ಬೆಂಗಳೂರು ಹಾಗೂ ಮೂಲ ತರಭೇತಿಯನ್ನು ಮಂಗಳೂರಿನಲ್ಲಿ ಪೂರೈಸಿರುತ್ತಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಚೇರಿ ಸಿಬ್ಬಂದಿ ಚಂದ್ರಶೇಖರ,ಸAಜಯ್ ಶೆಣೈ, ಉಪ್ಪಿನಂಗಡಿ ಘಟಕದ ಸೇಕ್ಷನ್ ಲೀಡರ್ ದಿನೇಶ್.ಬಿ., ಗೃಹರಕ್ಷಕ ಆರೀಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು