Recent Posts

Sunday, January 19, 2025
ಉಡುಪಿಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾದ ಸಿಮೆಂಟ್ ಲಾರಿ – ಕಹಳೆ ನ್ಯೂಸ್

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿಯೊಂದು ರಸ್ತೆ ವಿಭಜಕದ ಮಧ್ಯೆ ಪಲ್ಟಿಯಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ರಾತ್ರಿ ಅಂಬಾಗಿಲು-ಮಣಿಪಾಲ ರಸ್ತೆಯ ಅಂಬಾಗಿಲು ಸುಜಾತಾ ಕಟ್ಟಡದ ಬಳಿ ಈ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬಾಗಿಲು ಕಡೆಯಿಂದ ಬರುತ್ತಿದ್ದ ಲಾರಿ ಅಂಬಾಗಿಲು – ಮಣಿಪಾಲ ರಸ್ತೆ ಪ್ರವೇಶಿಸುತ್ತಿತ್ತು. ಟ್ರಕ್ ಚಾಲಕ ಏಕಾಏಕಿ ಓವರ್ ಸ್ಪೀಡ್ ಟರ್ನ್ ಮಾಡಿ ನಿಯಂತ್ರಣ ತಪ್ಪಿದ ಪರಿಣಾಮ ಟ್ರಕ್ ಡಿವೈಡರ್ ಮೇಲೆ ಪಲ್ಟಿಯಾಗಿದೆ.

ಈ ಘಟನೆ ಸಮೀಪದ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದೆ.