Sunday, January 19, 2025
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ . ತಾಲೂಕು ಕೆದಿಲ ಗ್ರಾಮದ ಬೀಟಿಗೆ ದಿವಂಗತ ಮೋನು ಅವರ ಧರ್ಮ ಪತ್ನಿ ಸೇಲ್ಮ ರವರು ಒಂಟಿ ವಾಸವಾಗಿದ್ದು ಇವರಿಗೆ ಶ್ರೀ ಕ್ಷೇತ್ರದಿಂದ ನಿರ್ಗತಿಕ ಮಸಾಸನ ಕೈಪಿಡಿಯನ್ನು ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ರವರು ವಿತರಿಸಿದರು, ಈ ಸಂದರ್ಭದಲ್ಲಿ ಪೆರ್ನೆ ಮೇಲ್ವಿಚಾರಕರಾದ ಶಾರದಾ ರವರು, ಜ್ಞಾನವಿಕಾಸ ಮೇಡಂ ದೀಪಾ ರವರು, ಸೇವಾ ಪ್ರತಿನಿಧಿ ಶಾರದಾರವರು, ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರಾದ ಜಗದೀಶ, ಗಿರೀಶ, ವೆಂಕಪ್ಪ ರವರು ಉಪಸ್ಥಿತರಿದ್ದರು

ಜಾಹೀರಾತು

ಜಾಹೀರಾತು
ಜಾಹೀರಾತು