Recent Posts

Sunday, January 19, 2025
ರಾಜಕೀಯ

Big Breaking News : ಸಂಸದ ನಳೀನ್ ಕುಮಾರ್ ಕಟೀಲ್ ಗೆ ಬಿಜೆಪಿ ಹಿರಿಯ ಮುಖಂಡ ಎಸ್ ಸುರೇಶ್ ಕುಮಾರ್ ಕ್ಲಾಸ್ – ಕಹಳೆ ನ್ಯೂಸ್

ಬೆಂಗಳೂರು : ಸಂಸದ ನಳೀನ್ ಕುಮಾರ್ ಕಟೀಲ್ ಮಂಗಳೂರಿನ ಬಿಜೆಪಿ ಪ್ರತಿಭಟನೆಯಲ್ಲಿ ನೀಡಿದ ಹೇಳಿಕೆಗೆ ಕ್ಯಾಪಕ ಖಂಡನೆ ವ್ಯಕ್ತಾಗಿದ್ದು. ಈಗ ಬಿಜೆಪಿ ಮುಖಂಡರೇ ನಳೀನ್ ವಿರುದ್ಧ ಮಾತನಾಡುತ್ತಿದ್ದಾರೆ‌.

ಹಾಗಾದ್ರೆ ಸಂಸದ ನಳೀನ್ ಮಂಗಳೂರಿನಲ್ಲಿ ಹೇಳಿದ್ದೇನು ಗೊತ್ತಾ ?

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/ivHlw1xLp8U

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಫೇಸ್ ಬುಕ್ ಕಾತೆಯಲ್ಲಿ ಸಂಸದ ನಳೀನ್ ಗೆ ಎಸ್ ಸುರೇಶ್ ಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಏನ್ ಬರ್ದಿದ್ದಾರೆ ಗೊತ್ತಾ ?

” ನಮ್ಮ ರಾಜ್ಯದಲ್ಲಿ ಈ ರೀತಿಯ ಭಾಷೆಯಿಂದ ಕೂಡಿದ ಮಾತುಗಳ ಸ್ಪರ್ಧೆ ನಡೆದಿರುವುದು ಅತ್ಯಂತ ದುರದೃಷ್ಟಕರ.

ಬಿಜೆಪಿ ಯ ಸಂಸದರಿಂದ ಇದನ್ನು ಜನತೆ ಬಯಸುವುದಿಲ್ಲ. “

ಒಟ್ಟಾರೆ ಹೇಳಿಕೆ ನೀಡಿ ಸಂಸದ ನಳೀನ್ ಮಾತ್ರ ಈಗ ವಿವಾಧಕ್ಕೆ ಸಿಕ್ಕಿರುವುದು ಮಾತ್ರ ದುರದೃಷ್ಟಕರ.

ರಾಜೇಶ್ , ಪೊಲಿಟಿಕಲ್ ಬಿರೋ ಕಹಳೆ ನ್ಯೂಸ್ ಪುತ್ತೂರು