Wednesday, December 4, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ಬನ್ನೂರು ಬೂತ್ ಸಂಖ್ಯೆ 56ರ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು: ಬಿಜೆಪಿ ಬನ್ನೂರು ಬೂತ್ ಸಂಖ್ಯೆ 56ರ ಬೂತ್ ಸಮಿತಿ ಅಧ್ಯಕ್ಷರಾಗಿ ಶವೀರ್ ಬನ್ನೂರು ಮತ್ತು ಕಾರ್ಯದರ್ಶಿಯಾಗಿ ಶೇಖರ್ ಬಿರ್ವ ಆಯ್ಕೆಯಾಗಿದ್ದಾರೆ.

ನ.28 ರಂದು ನಗರಸಭಾ ಸದಸ್ಯರಾದ ಮೋಹಿನಿವಿಶ್ವನಾಥ ಗೌಡ ಇವರ ಮನೆಯಲ್ಲಿ ನಡೆದ ಪುತ್ತೂರು ನಗರ ಮಂಡಲದ ಬನ್ನೂರು ಬೂತ್ ಸಂಖ್ಯೆ  56ರಲ್ಲಿ ಬೂತ್ ಸಮಿತಿ ಸಭೆಯಲ್ಲಿ ಆಯ್ಕೆ ಪ್ರಕೃಯೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಿತಿಗೆ ಗೋಪಾಲಕೃಷ್ಣ ಪಡೀಲು, ರವೀಂದ್ರ ಪೈ, ಶಿವ ಪ್ರಸಾದ್ ಪಡೀಲು, ಶೇಖರ್ ಗೌಡ, ಮನೀಶ್ ಬಿರ್ವ,ಗೋಪಾಲ ಆಚಾರ್ಯ,ವಿಶ್ವನಾಥ ಗೌಡ, ರತ್ನಾಕರ ರೈ,ಶೋಭಾ,ವೀಣಾಕ್ಷಿ,ಮೋಹಿನಿ ಪಡೀಲ್,ವಿದ್ಯಾರತ್ನರವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾರಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಭೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು,ನಗರಮAಡಲ ಅಧ್ಯಕ್ಷರಾದ ಶಿವಕುಮಾರ್,ಉಪಾಧ್ಯಕ್ಷ ಯುವರಾಜ್ ಪೆರಿಯತ್ತೋಡಿ,ಕಾರ್ಯದರ್ಶಿ ನಾಗೇಶ್ ಪ್ರಭು, ಮಹಾಶಕ್ತಿ ಕೇಂದ್ರದ ಪ್ರಮುಖ್ ದಯಾನಂದ, ಶಕ್ತಿ ಕೇಂದ್ರದ ಪ್ರಮುಖ್ ಅಭಿಲಾಷ್, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ನಗರಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.