ಉಪ್ಪಿನಂಗಡಿಯಲ್ಲಿರುವ ಜಿ.ವಿ.ಮೋಟಾರ್ಸ್ ಯಮಹಾ ಶೋರೂಂನಲ್ಲಿ ಕಾರ್ಯನಿರ್ವಹಿಸಲು ಸೇವಾ ಸಲಹೆಗಾರ ಮತ್ತು ಮಾರಾಟ ಕಾರ್ಯನಿರ್ವಾಹಕ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಯಾವುದೇ ಪದವೀಧರ ಹಾಗು ಉತ್ತಮ ಕಂಪ್ಯೂಟರ್ ಕೌಶಲ್ಯಗಳು ಮತ್ತು ಉತ್ತಮ ಸಂವಹನ ಕೌಶಲ್ಯಗಳನ್ನು ತಿಳಿದಿರಬೇಕು.
ಹೆಚ್ಚಿನ ಮಾಹಿತಿಗಾಗಿ: ಜಿವಿ ಮೋಟಾರ್ಸ್ ಯಮಹಾ ಅಧಿಕೃತ ದ್ವಿಚಕ್ರ ವಾಹನ ಶೋ ರೂಂ ನೆಕ್ಕಿಲಾಡಿ ಉಪ್ಪಿನಂಗಡಿಗೆ ಸಂಪರ್ಕಿಸಿ.
ಕರೆಮಾಡುವುದದರೆ ಬೆಳಿಗ್ಗೆ 9.00ಗಂಟೆ ಯಿಂದ 5.00 ಗಂಟೆಯವರೆಗೆ ಈ ಸಂಖ್ಯೆಗೆ ಕರೆಮಾಡಿ 9148731254.