Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಫಿಲೋಮಿನಾ ಪ ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ‘ವಿಸ್ತಾರ-2024’ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿAಗ್ ಅಂಡ್ ಟೆಕ್ನಾಲಜಿ ಇವರು ಆಯೋಜಿಸಿದ ‘ವಿಸ್ತಾರ – 2024’ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ದ್ವಿತೀಯ ವಿಜ್ಞಾನ ವಿಭಾಗದ ನಿತೇಶ್ ಎನ್ ಆಚಾರ್ಯ ಕೋಡ್ ಡಿಬಗ್ಗರ್ ನಲ್ಲಿ ಪ್ರಥಮ, ಸ್ಕಂದ ತೇಜಾ. ಬಿ ಮತ್ತು ದಿಶಾನ್ ಡಿ ಸೋಜಾ ಆರ್ಟೆಲಿಜೆನ್ಸ್ ನಲ್ಲಿ ಪ್ರಥಮ, ಮೊಹಮ್ಮದ್ ಫಹಾದ್, ಮೊಹಮ್ಮದ್ ಫಲಿಲ್, ಸಲ್ಮಾನ್ ಫರಿಷ್, ಲುಕ್ಮಾನ್ ಟ್ರೆಷರ್ ಹಂಟ್ ನಲ್ಲಿ ಪ್ರಥಮ, ರಾಹುಲ್ ಮತ್ತು ತುಶಾಂತ್ ರೀಲ್ ಮೇಕಿಂಗ್ ನಲ್ಲಿ ದ್ವಿತೀಯ ಹಾಗೂ ಯಶ್ವಿತ್. ಯು ಕಲಾ ನಿರ್ವಾಣದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನಾ ರಾವ್, ರಶ್ಮಿ ಪಿ.ಎಸ್ ಹಾಗೂ ಭರತ್ ಜಿ. ಪೈ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು