ಪುತ್ತೂರು: ಡಿ. 11ರಂದು (ನಾಳೆ ) ಬೋಳುವಾರ್ ನಲ್ಲಿ ಶುಭಾರಂಭಗೊಳ್ಳಲಿರುವ ಶಿವಂ ಬಿಸಿನೆಸ್ ವೆಂಚರ್ ರವರ ನೂತನ ಈಜಿ ವಾಕ್ ಚಪ್ಪಲ್ ಮಳಿಗೆ -ಕಹಳೆ ನ್ಯೂಸ್
ಪುತ್ತೂರು: ಶಿವಂ ಬಿಸಿನೆಸ್ ವೆಂಚರ್ ರವರ ನೂತನ ಈಜಿ ವಾಕ್ ಚಪ್ಪಲ್ ಮಳಿಗೆಯು ಡಿ. 11ರಂದು (ನಾಳೆ ) ಪುತ್ತೂರಿನ ಬೊಳುವಾರು ಶ್ರೀ ದುರ್ಗಾಕೃಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಈ ಶುಭಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು,ಪುತ್ತೂರು ನಗರ ಸಭೆ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಅಣ್ಣು ನಾಯ್ಕ, ವರ್ತಕ ಸಂಘದ ಅಧ್ಯಕ್ಷ ವಾಮನ ಪೈ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಪ್ರಗತಿ ಹಾಸ್ಪಿಟಲ್‍ನ ವೈದ್ಯರಾಗಿರುವ ಡಾ.ಶ್ರೀಪತಿ ರಾವ್,ಮಹಾವೀರ್ ಹಾಸ್ಪಿಟಲ್‍ನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಬೊಳುವಾರು ಶ್ರೀ ದುರ್ಗಾ ಕೃಪಾ ಕಾಂಪ್ಲೆಕ್ಸ್ ಮಾಲಕಿ ಸುಜಾತ ರೈ, ಉದ್ಯಮಿ ಶಿವರಾಮ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ.