Recent Posts

Sunday, January 19, 2025
ಸುದ್ದಿ

ಪ್ರೋಮೋ ಬಿಡುಗಡೆ: ಪ್ರತ್ಯೇಕ ಜಿಲ್ಲೆ ರಚನೆಯ ಕೂಗಿಗೆ ಧ್ವನಿಯಾದ ಬಲರಾಮ ಆಚಾರ್ಯ – ಕಹಳೆ ನ್ಯೂಸ್

ಪುತ್ತೂರು: ಜಿಲ್ಲೆಯ ರಚನೆಯ ಕೂಗಿಗೆ ಪುತ್ತೂರಿನ ಖ್ಯಾತ ಉದ್ಯಮಿ ಶ್ರೀ ಬಲರಾಮ ಆಚಾರ್ಯರಿಂದ ಚಾಲನೆ ದೊರಕಿದೆ. ಜೊತೆಗೆ ಇವರು ಪುತ್ತೂರು ಪ್ರತ್ಯೇಕ ಜಿಲ್ಲೆಯ ಪ್ರೋಮೋ ಬಿಡುಗಡೆ ಕಾರ್ಯಕ್ರಮವನ್ನ ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾಮಾತ ಫೌಂಡೇಶನ್ ನ ಅಧ್ಯಕ್ಷ ರಾದ ಭಾಗ್ಯೇಶ್ ರೈ ಕೆಯ್ಯೂರು ,ಬೆಂಗಳೂರಿನ ಕಿರಣ್ ಪಿ,ಸಿಲಿಕಾನ್ ಸಂಸ್ಥೆಯ ಮಾಲಕರಾದ ಮೋಹನ್ ರೈ ಕುಂಡಡ್ಕ ,ಉದ್ಯಮಿ ರಮೇಶ್ ರೈ ಡಿಂಬ್ರಿ, ಸತೀಶ್ ರೈ ನೀರ್ಪಾಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು