ಡಿ.22 ರಂದು ದಿ|| ಅನ್ವಿತಾ ಹೆಗ್ಡೆ ಅವರ ಸ್ಮರಣಾರ್ಥವಾಗಿ ವಲಯ ಮಟ್ಟದ ಮಕ್ತ ಚದುರಂಗ ಸ್ಪರ್ದೆ-ಕಹಳೆ ನ್ಯೂಸ್
ವಿಟ್ಲ: ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಮೃತಪಟ್ಟ ಅನ್ವಿತಾ ಹೆಗ್ಡೆ ಅವರ ಸ್ಮರಣಾರ್ಥ ಅವರ ಕುಟುಂಬದವರು ಅಯೀಜಿಸಿರುವ ಮಕ್ಕಳ ಚೆಸ್ ಟೂರ್ನಿ ಇದೆ ಡಿ. 22 ರಂದು
ಸಮೀಪದ ಅಳಿಕೆ ಗ್ರಾಮದ ಚಂದಾಡಿ ಮನೆಯಲ್ಲಿ ನಡೆಯಲಿದೆ.9,13,ಮತ್ತು17 ವರ್ಷದೊಳಗಿನವರ ವಿಭಾಗಗಳಲ್ಲಿ ಸ್ವರ್ದೆಗಳು ನಡೆಯಲಿದ್ದು ಪ್ರತಿ ವಿಭಾಗದ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಪ್ರಶಸ್ತಿಗಳು ಇವೆ.
ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ವಿಶೇಷ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಉಚಿತ ಪ್ರವೇಶವಾಗಿದ್ದು ನೋಂಣಿ ಮತ್ತು ಹೆಚ್ಚಿನ ಮಾಹಿತಿಗೆ ಸಾಯಿಗೀತಾ ಹೆಗ್ಡೆ ಚಂದಾಡಿ ಮತ್ತು ಜಯಪಾಲ ಚಂದಾಡಿ ಇವರನ್ನು ಸಂಪರ್ಕಿಸಿ-8660583831, 9486141844