Recent Posts

Wednesday, December 18, 2024
ಬೆಂಗಳೂರುವಾಣಿಜ್ಯಸುದ್ದಿ

ಡಿ. 23 ರಂದು ಬೆಂಗಳೂರು ಪದ್ಮನಾಭ ನಗರದ AURORA UNISEX SALON ನಲ್ಲಿ ‘ SKIN FIESTA ‘ ; ಬ್ಯೂಟಿ ಪ್ರೀಯರ ಮುಖದ ಕಾಂತಿ ಹೆಚ್ಚಿಸಲು ಸುವರ್ಣಾವಕಾಶ – ಕಹಳೆ ನ್ಯೂಸ್

ಡಿ. 23 ರಂದು ಬೆಂಗಳೂರು ಪದ್ಮನಾಭ ನಗರದ AURORA UNISEX SALON ನಲ್ಲಿ ‘ SKIN FIESTA ‘ ; ಬ್ಯೂಟಿ ಪ್ರೀಯರ ಮುಖದ ಕಾಂತಿ ಹೆಚ್ಚಿಸಲು ಸುವರ್ಣಾವಕಾಶ

ಬೆಂಗಳೂರು : ಪದ್ಮನಾಭ ನಗರದ AURORA UNISEX SALON ನಲ್ಲಿ ‘ SKIN FIESTA ‘ 2024 ಡಿಸೆಂಬರ್ 23 ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಜ್ಞರಿಂದ ಉಚಿತ ತ್ವಚೆಯ ಸೌಂದರ್ಯ ವರ್ಧನೆ ಮತ್ತು ಸಂರಕ್ಷಣೆ ಮಾಹಿತಿ ಲಭ್ಯವಿದ್ದು, Ozone organic ಸಂಸ್ಥೆಯ ಮುಂದಾಳತ್ವದಲ್ಲಿ ಈ ಒಂದು ದಿನದ ಕಾರ್ಯಾಗಾರ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷತೆ :
Ozone organic facial ಮಾಡಿಸಿದರೆ Ozone organic waxing services Free ಮತ್ತು Ozone pedicure ಮಾಡಿಸಿದರೆ Ozone manicure free ಲಭ್ಯವಿರುತ್ತದೆ. ಷರತ್ತುಗಳು ಅನ್ವಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9663488756 / 9066955852