Wednesday, December 18, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ್ ಭಟ್ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು: ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಪಟ್ಟಿ ಪ್ರಕಟ ಗೊಂಡಿದ್ದು ನೂತನ ಸಮಿತಿ ಸದಸ್ಯರಾಗಿ ಸಾಮೆತ್ತಡ್ಕ ನಿವಾಸಿ ಈಶ್ವರ್ ನಾಯ್, ಮಂಜಲಡ್ಡು ನಿವಾಸಿ ಕೃಷ್ಣವೇಣಿ, ಸಾಮೆತ್ತಡ್ಕ ನಿವಾಸಿ ನಳಿನಿ ಪಿ ಶೆಟ್ಟಿ, ಪಂಜಿಗುಡ್ಡೆ, ನಿವಾಸಿ ಈಶ್ವರ್ ಭಟ್, ಮುರ ನಿವಾಸಿ ದಿನೇಶ್ ಕುಲಾಲ್ ಪಿ ವಿ, ವಳತ್ತಡ್ಕ ನಿವಾಸಿ ಮಹಾಬಲ ರೈ, ಕಲಿಮಾರ್ ನಿವಾಸಿ ಸುಭಾಷ್ ರೈ ನರಿಮೊಗರು ನಿವಾಸಿ ವಿನಯ್ ಕುಮಾರ್ ಬಿ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಪಂಜಿಗುಡ್ಡೆ ಈಶ್ವರ್ ಭಟ್ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು