ದಿ.ಡಾ.ಕೆ.ಮಧುಕರ್ ಶೆಟ್ಟಿ ಐಪಿಎಸ್ ಇವರ ಸ್ಮರಣಾರ್ಥ ಸರಕಾರಿ ಶಾಲೆಗೆ ಕಲರ್ ಪ್ರಿಂಟರ್ ಕೊಡುಗೆ – ಕಹಳೆ ನ್ಯೂಸ್
ದಿವಂಗತ ಡಾ.ಕೆ. ಮಧುಕರ್ ಶೆಟ್ಟಿ ಐಪಿಎಸ್ ಇವರ ಸ್ಮರಣಾರ್ಥ ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ರಿತೇಶ್ ಕುಮಾರ್ ಶೆಟ್ಟಿ ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳಿ- ಆಲೂರು “EPSON ಕಲರ್ ಪ್ರಿಂಟರ್” ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಶ್ರೀಲತ ಶೆಟ್ಟಿ ಅಧ್ಯಕ್ಷರು SDMC, ರವಿ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಆಲೂರು, ಉದಯ್ ಮುಖ್ಯ ಶಿಕ್ಷಕರು, ರಿತೇಶ್ ಕುಮಾರ್ ಶೆಟ್ಟಿ ಗಂಗೊಳ್ಳಿ ಪೊಲೀಸ್ ಠಾಣೆ, ನಾಗರಾಜ ಗಂಗೊಳ್ಳಿ ಪೊಲೀಸ್ ಠಾಣೆ, ಮಾಳಿಂಗರಾಯ ಗಂಗೊಳ್ಳಿ ಪೊಲೀಸ್ ಠಾಣೆ, ಶಶಿ ತಾರಿಬೇರು ಉದಯ್ ಶೆಟ್ಟಿ ಆಲೂರು, ಕಿರಣ್ ಗಂಗೊಳ್ಳಿ, ಶಶಿಕುಮಾರ್ ಪೂಜಾರಿ ತಾರಿಬೇರು ಉಪಸ್ಥಿತರಿದ್ದರು.