Sunday, January 19, 2025
ಅಂತಾರಾಷ್ಟ್ರೀಯಸುದ್ದಿ

ಪಂಪಾ ಗಣಪತಿ ದೇವಸ್ಥಾನದ ಪಾದಚಾರಿ ಮಾರ್ಗದಲ್ಲಿ ಶೂ ಧರಿಸಿದ ಪೊಲೀಸ್ ಅಧಿಕಾರಿಗಳು; ಭಕ್ತರ ಕಣ್ಣಿಗೆ ಮಣ್ಣೆರೆಚಲು ತನಿಖೆಯ ಪ್ರಹಸನ ಮಾಡುವುದರಲ್ಲಿ ಅರ್ಥವಿಲ್ಲ – ಕೆ.ಪಿ.ಶಶಿಕಲಾ-ಕಹಳೆ ನ್ಯೂಸ್

ಅಂತರ ರಾಜ್ಯ-ಶಬರಿಮಲೆ ಪಂಪಾ ಗಣಪತಿ ದೇವಸ್ಥಾನದ ಪಾದಚಾರಿ ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳು ಶೂ ಧರಿಸಿ ಪ್ರವೇಶಿಸಿರುವುದು ವಿವಾದವಾಗಿದೆ.

ಶಬರಿಮಲೆ ಕರ್ತವ್ಯಕ್ಕೆ ಬರುವ ಪೊಲೀಸ್ ಅಧಿಕಾರಿಗಳಿಗೆ ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗುತ್ತಿಲ್ಲ. ಭಕ್ತರ ಕಣ್ಣಿಗೆ ಮಣ್ಣೆರೆಚಲು ತನಿಖೆಯ ಪ್ರಹಸನ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹಿಂದು ಐಕ್ಯವೇದಿ ಪ್ರಧಾನ ಧರ್ಮದರ್ಶಿ ಕೆ.ಪಿ.ಶಶಿಕಲಾ ಟೀಚರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬರಿಗಾಲಿನಲ್ಲಿ ಗಣಪತಿ ದೇವಸ್ಥಾನವ ಭಕ್ತರು ಅಲ್ಲಿಂದ ಮಲೆ ಏರುತ್ತಾರೆ. ಹೀಗಿರುವಾಗ ಪೊಲೀಸ್ ಅಧಿಕಾರಿಗಳು ಶೂ ಧರಿಸಿ ದೇವಸ್ಥಾನದ ಆವರಣ ಪ್ರವೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಸನ್ನಿಧಾನದ 18ನೇ ಮೆಟ್ಟಿಲಲ್ಲಿ ನಿಂತು ಪೊಲೀಸರು ಗ್ರೂಪ್ ಫೋಟೋ ತೆಗೆಸಿದ್ದು ವಿವಾದವಾಗಿತ್ತು. ಈ ಬಗ್ಗೆ ಹೈಕೋರ್ಟ್ನ ದೇವಸ್ವಂ ಪೀಠ ವಿವರಣೆ ಕೇಳಿತ್ತು.