Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ರವರಿಗೆ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ”ಪ್ರದಾನ -ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಗೆ ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ಯವರನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಯನ್ನು ಸಮಿತಿಯ ಸದಸ್ಯರು ಶ್ರೀಮತಿ ಡಾ. ಹೇಮಾವತಿ ಹೆಗಡೆ ಯವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ಭೇಟಿಮಾಡಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮುಖ್ಯಸ್ತೆ ಪ್ರತಿಷ್ಟಿತ ಕರ್ನಾಟಕ ಸರಕಾರ ಕಿತುರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್, ಸಮಿತಿಯ ಸದಸ್ಯರುಗಳಾದ ಜಯಂತಿ, ಇಂದಿರಾ ಗೋಪಾಲ್, ಭಾರತಿ, ಮಲ್ಲಿಕಾ ಕಲ್ಲಡ್ಕ, ಹಿರಿಯ ಸಮಾಜಸೇವಕ ಭುಜಬಲಿ ಮೊದಲದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು