ಜ.01 ರಂದು ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಕುಲ್ಫಿ ಆಂಡ್ ಮೋರ್ ಶುಭಾರಂಭ-ಕಹಳೆ ನ್ಯೂಸ್
ಕಾಸರಗೋಡು :ಕಾಸರಗೋಡಿನ ಅಡ್ಕತ್ಬೈಲ್ ನಲ್ಲಿರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಜ.01 ರಂದು ರಿಯಲ್ ಬಾಂಬೆ ಚೌಪಾಟಿ ಕುಲ್ಫಿಯಾದ ಕುಲ್ಫಿ ಆಂಡ್ ಮೋರ್ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.
ಇನ್ನು ಉಡುಪಿ ಗಾರ್ಡನ್ ರೆಸ್ಟೋರೆಂಟ್ ನ ಹೊಸ ಉದ್ಯಮವಾಗಿರುವ ರಿಯಲ್ ಬಾಂಬೆ ಚೌಪಾಟಿ ಕುಲ್ಫಿ ಇದರ ಗ್ರ್ಯಾಂಡ್ ಓಪನಿಂಗ್ ಅನ್ನು ಕಾಸರಗೋಡು ಪುರಸಭೆಯ ಅಧ್ಯಕ್ಷರಾಗಿರುವ ಅಬ್ಬಾಸ್ ಬೇಗಂ ಅವರು ಉದ್ಘಾಟಿಸಲಿದ್ದು, ಇದು ಮುಂಬೈನಲ್ಲಿ ತಯಾರಿಸಲಾಗುವ ಹೊಸ ಮಾದರಿಯ ಕುಲ್ಫಿ ಆಂಡ್ ಮೋರ್ ರಿಯಲ್ ಬಾಂಬೆ ಚೌಪಾಟಿ ಕುಲ್ಫಿಯಾಗಿದೆ.