Recent Posts

Sunday, December 29, 2024
ಉಡುಪಿಕಾಪುಸುದ್ದಿ

ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ  ಗುದ್ದಲಿ ಪೂಜೆ  ನೆರವೇರಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ – ಕಹಳೆ ನ್ಯೂಸ್

ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಮಣಿಪುರ ಮುಖ್ಯ ರಸ್ತೆಯಿಂದ ಸತೀಶ್ ಬಿಲ್ಲವ ಮನೆಗೆ ಹೋಗುವ ರಸ್ತೆಗೆ  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ ಅಧ್ಯಕ್ಷರು, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಕವಿತಾ ಸುವರ್ಣ, ಜೋಸೆಫ್ ಮೊಂತೆರೊ, ಗುತ್ತಿಗೆದಾರರಾದ ಮಹೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಲೆಕ್ಕ ಪರಿ ಶೋಧಕಾರದ ವಿಜಯ್ , ನಿತಿನ್ ಶೇರಿಗಾರ್, ಸಂತೋಷ್ ಭಂಡಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು