Friday, January 10, 2025
ಬೆಂಗಳೂರುರಾಜ್ಯಸುದ್ದಿ

ಹೊಸ ವರ್ಷದ ಮೊದಲ ಸಿಹಿ ಸುದ್ದಿ : ಅಡುಗೆ (LPG) ಸಿಲಿಂಡ‌ರ್ ಬೆಲೆ ಇಳಿಕೆ- ಕಹಳೆ ನ್ಯೂಸ್

ಹೊಸ ವರ್ಷದ ಮೊದಲ ದಿನವೇ LPG ಗ್ರಾಹಕರಿಗೆ ಸಂತಸದ ಸುದ್ದಿ ಲಭಿಸಿದೆ. ತೈಲ ಕಂಪನಿಗಳು LPG ಸಿಲಿಂಡರ್‌ಗಳ ಬೆಲೆಯಲ್ಲಿ ₹14.50 ಇಳಿಕೆ ಮಾಡಿವೆ. ಆದರೆ, 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಈ ಕಡಿತ ಮಾಡಲಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡ‌ರ್ ಅಂದರೆ 14 KG LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮನೆಯಲ್ಲಿ ಉಪಯೋಗಿಸುವ ಅಡುಗೆ ಅನಿಲದ ಸಿಲಿಂಡ‌ರ್ ಬೆಲೆ ಈ ಹಿಂದಿನಂತೆಯೇ (805.50/14.2kg) ಮುಂದುವರೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು