Saturday, January 18, 2025
ದಕ್ಷಿಣ ಕನ್ನಡಬೆಂಗಳೂರುಮಂಗಳೂರುಸಂತಾಪಸುದ್ದಿ

ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರಿಗೆ ಪಿತೃವಿಯೋಗ – ಕಹಳೆ ನ್ಯೂಸ್

ಪುತ್ತೂರು / ಬೆಂಗಳೂರು : ಕರ್ನಾಟಕದ ಉಚ್ಚ ನ್ಯಾಯಾಲಯದ ಖ್ಯಾತ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರಿಗೆ ಪಿತೃವಿಯೋಗವಾಗಿದೆ.

ಪ್ರಗತಿಪರ ಕೃಷಿಕರಾದ ಬಂಟ್ವಾಳ ತಾಲೂಕಿನ ಪಂಜಿಗದ್ದೆ, ಅಜರಾಮರ‌ ನಿವಾಸಿಯಾಗಿದ್ದ ಈಶ್ವರ ಭಟ್ ಮೈರ ( 74 ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪುತ್ರ ಅರಣ್ ಶ್ಯಾಮ್, ಪುತ್ರಿ ಮಮತಾ ಹಾಗೂ ಪತ್ನಿ ಕುಸುಮಾ ಅವರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರ ಅಂತ್ಯಸಂಸ್ಕಾರವು ಬಂಟ್ವಾಳ ತಾಲೂಕಿನ ಸ್ವ- ಗೃಹದಲ್ಲಿ ನಡೆಯಲಿದೆ. ಇಂದು ( ಜನವರಿ 05 ) ಮಧ್ಯಾಹ್ನ 2.00 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇದ್ದು, ನಂತರ ಹವ್ಯಕ ಧಾರ್ಮಿಕ ವಿಧಿ ವಿಧಾನಗಳಂತೆ ಅಂತಿಮ ವಿಧಿಗಳ ನಡೆಯಲಿದೆ.