Sunday, January 19, 2025
ಉಡುಪಿಕಾಪುಜಿಲ್ಲೆಸುದ್ದಿ

ಕಾಪು : ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ – ತಹಸೀಲ್ದಾರ್ ಡಾ ಪ್ರತಿಭಾ ಆರ್-ಕಹಳೆ ನ್ಯೂಸ್

ಕಾಪು : ನಿರಾಶ್ರಿತ ಹಿರಿಯ ನಾಗರಿಕರು ಅಂಗವೈಕಲತೆಯ ತೊಂದರೆಯಿAದ ಬಳಲುತ್ತಿರುವ ವಿಕಲ ಚೇತನರು ಸರಕಾರ ಹಾಗೂ ಇನ್ನಿತರ ಸವಲತ್ತು ಗಳಿಂದ ವಂಚಿತ ರಾಗಿರುವ ಎಲ್ಲರನ್ನು ಶೋದಿಸಿ ಅವರಿಗೆ ಅಗತ್ಯ ಪರಿಹಾರ ವದಗಿಸುವಲ್ಲಿ ನಮ್ಮ ಕಾಪು ಆಡಳಿತ ಸೌದ ಸದಾ ಸಿದ್ದವಾಗಿದೆ ಎಂದು ಕಾಪು ತಾಲೂಕು ತಹಸೀಲ್ದಾರ್ ಡಾ ಪ್ರತಿಭಾ ಆರ್ ಹೇಳಿದರು.

ಅವರು ಪಾಂಗಳ ಆಸರೆ ಎಂಬ ಹಿರಿಯ ನಾಗರೀಕ ಸೇವಾ ಸಂಸ್ಥೆ ಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಗಳ ಪರಿಶೀಲನೆ ನಡೆಸಿ ಅಗತ್ಯ ಕಾರ್ಯ ವೈಖರಿ ಬಗ್ಗೆ ಮಾರ್ಗದರ್ಶನ ಮಾಡಿದರು, ಆಸರೆ ಯಂತ ಹಿರಿಯ ನಾಗರೀಕ ಸಂಸ್ಥೆ ನಡೆಸಲು ಸಮಸ್ಯೆ ಗಳ ಬಗ್ಗೆ ಚರ್ಚಿಸಿ ತನ್ನ ಸ್ಪಂದನೆಯನ್ನು ಸದಾ ಇರುದಾಗಿ ತಿಳಿಸಿದರು ಸರಕಾರಿ ಯೋಜನೆಗಳನ್ನು ಪಡೆಯುವಲ್ಲಿ ಅಗತ್ಯವಿರುವ ಆಧಾರ್ ಕಾರ್ಡ್ ಮತದಾನ ಇತರ ಸೌಲಭ್ಯಗಳು ದೊರಕಿಸಿ ಕೊಡುವಲ್ಲಿ ಕಾಪು ತಾಲ್ಲೂಕಿಗೆ ಸಂಬAಧ ಪಟ್ಟ ಅಧಿಕಾರಿ ಸದಾ ಶ್ರಮವಹಿಸಿ ನಾಗರಿಕರ ಸೇವೆ ಮಾಡುವಲ್ಲಿ ನಾವು ನಿರಂತರ ಸೇವೆ ಮಾಡುತ್ತೇವೆ ಈ ಬಗ್ಗೆ ನಮ್ಮ ಎಲ್ಲಾ ಅಧಿಕಾರಿ ಗಳು ಸಹಕಾರ ನೀಡುತ್ತಾರೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಿ ಎಂದು ಕಾಪು ತಾಲೂಕಿನ ತಹಶೀಲ್ದಾರರಾದ ಡಾ. ಪ್ರತಿಭಾ ಆರ್ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನನ್ನ ಕಾಪುವಿನ ನಾಗರಿಕರು ಯಾವುದೇ ತೊಂದರೆಯಲ್ಲಿ ಇದ್ದರೂ ಅವರಿಗೆ ಸ್ಪಂದಿಸಿ ಸಮಯೋಚಿತ ಸಹಕಾರ ಸಲಹೆ ನೀಡುತ್ತೇವೆ ಎಂದರು ಸಾಮಾಜಿಕವಾಗಿ ಯಾವುದೇ ನ್ಯಾಯ ದಿಂದ ವಂಚಿತ ರಾಗಿರುವ ಪ್ರತಿ ಯೊಬ್ಬ ನಾಗರೀಕನಿಗೂ ಸಹಾಯ ಮಾಡಿ ಅವರನ್ನು ಮುಖ್ಯ ವಾಹಿನಿಗೆ ಕರೆತಂದು ಮಾನವೀಯತೆಗೆ ಅರ್ಥ ಬರುದು ಮಾತ್ರ ಸರಕಾರ ನೀಡುವ ಸಂಬಳ ಮತ್ತು ಸಾರ್ವಜನಿಕರು ನೀಡುವ ಗೌರವ ನಮ್ಮ
ಅಧಿಕಾರಕ್ಕೆ ಇರುವ ಕರ್ತವ್ಯ ದೇವರಿಗೆ ಮೆಚ್ಚುಗೆಯಾಗುತ್ತದೆ ಎಂದು ಪಾಂಗಳ ಹಿರಿಯ ನಾಗರಿಕ ಸೇವಾ ಆಸರೆಗೆ ಭೇಟಿ ನೀಡಿದ ತಹಶೀಲ್ದಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಡಿಮಾರು ಗ್ರಾಮದ 14 ವರ್ಷ ಪ್ರಾಯದ ಹುಟ್ಟಿನಿಂದಲೇ ಅಂಗವಿಕಲತೆಯಿAದ ಬಳಲುತ್ತಿರುವ. ಆಧಾರ್ ಕಾರ್ಡ್ ಮತ್ತು ಅಂಗವಿಕಲ ವೇತನವನ್ನು ಮನೆ ಬಾಗಿಲಿಗೆ ಹೋಗಿ ದೊರಕಿಸಿ ಕೊಟ್ಟಿರುತ್ತಾರೆ ಇಡೀ ತಾಲೂಕಿನ ಎಲ್ಲಾ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಡಾ. ಪ್ರತಿಭಾ ಆರ್ ತಹಶೀಲ್ದಾರರು ಕಾಪು ತಾಲೂಕಿನ ನಾಗರಿಕರು ಸದಾ ನೆನೆಸುವಂಥಾಗಿದೆ.