Thursday, April 17, 2025
ಕ್ರೀಡೆದಕ್ಷಿಣ ಕನ್ನಡಪುತ್ತೂರುಶುಭಾಶಯಸುದ್ದಿ

ಜ.08ರಂದು ಪುತ್ತೂರಿನಲ್ಲಿ ನೂತನ ಪೀಟರ್ಸ್ ಸ್ಪೋರ್ಟ್ಸ್ ವೇರ್ ಪ್ರೈ. ಲಿ ನ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಅರುಣ ಥಿಯೆಟರ್ ನ ಎದುರುಗಡೆ ಇರುವ ಕಣ್ಣನ್ಸ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಜ.08ರಂದು ನೂತನ ಪೀಟರ್ಸ್ ಸ್ಪೋರ್ಟ್ಸ್ ವೇರ್ ಪ್ರೈ. ಲಿ ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತಮ ಗುಣ ಮಟ್ಟದ ಹಾಗೂ ಎಲ್ಲಾ ತರಹದ ಕ್ರೀಡಾ ಸಮವಸ್ತ್ರಗಳು ಇಲ್ಲಿ ಲಭ್ಯವಿದ್ದು, ನಿಮಗೆ ಬೇಕಾದ ರೀತಿಯ ಕ್ರೀಡಾ ಸಮವಸ್ತçಗಳನ್ನು ರಿಯಾಯಿತಿ ದರದಲ್ಲಿ ತಯಾರಿಸಿ ಕೊಡಲಾಗುತ್ತದೆ. ಪೀಟರ್ಸ್ ಸ್ಪೋರ್ಟ್ಸ್ ವೇರ್ ಪ್ರೈ. ಲಿ ನ ಶುಭಾರಂಭದ ಪ್ರಯುಕ್ತ ವಿಶೇಷವಾಗಿ ಗ್ರಾಹಕರಿಗಾಗಿ ರೂ. 250 ಆಫರ್ ನೀಡುತ್ತಿದೆ.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ