ಹಂಶಿಕಾಗೆ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪ್ರಶಸ್ತಿ – ಕಹಳೆ ನ್ಯೂಸ್
![](https://www.kahalenews.com/wp-content/uploads/2025/01/WhatsApp-Image-2025-01-07-at-5.07.38-PM-750x450.jpeg)
ಬೈಂದೂರಿನಲ್ಲಿ ನಡೆದ ‘ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್- 2025’ ಸ್ಪರ್ಧೆ ಯಲ್ಲಿ ಹಂಶಿಕಾ ಪಿ ಕುಮಿಟೇ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗು ಕಟಾ ವಿಭಾದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಂಶಿಕಾ ಸರಕಾರಿ ಶಾಲೆ ಓಜಲದ ವಿಧ್ಯಾರ್ಥಿ ವಿಟ್ಲದ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ತರಬೇತಿ ನೀಡಿದ್ದಾರೆ. ಮತ್ತು ಸಹಶಿಕ್ಷಕರಾದ ದಿಲಿಪ್, ಸುರೇಶ್, ರೋಹಿತ್ ಎಸ್ ಎನ್, ನಿಖಿಲ್ ಕೆ.ಟಿ, ಪಾವನ್, ಭವಿಶ್, ಸುದೀನ್ ಆಚರ‍್ಯ ಕೂಡ ತರಬೇತಿ ನೀಡಿದ್ದಾರೆ.