Friday, April 11, 2025
ಸುದ್ದಿ

ಅನಂತ ಕುಮಾರ್ ಜೊತೆಗಿನ ಆತ್ಮೀಯ ಒಡನಾಟವನ್ನು ನೆನೆದು ಕಣ್ಣೀರಿಟ್ಟ ಜೋಷಿ – ಕಹಳೆ ನ್ಯೂಸ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ತಾಯಿ ಕ್ಯಾನ್ಸರ್ ರೋಗದಿಂದ ತೀರಿಕೊಂಡರು. ಹಾಗಾಗಿ ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಬೇಕು ಅಂದಿದ್ದರು, ಆದ್ರೆ ಇದೀಗ ಅದೇ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದರು, ಎಂದು ದಿವಂಗತ ಅನಂತ ಕುಮಾರ್ ಜೊತೆಗಿನ ಆತ್ಮೀಯ ಒಡನಾಟವನ್ನು ನೆನೆದು ಸಂಸದ ಪ್ರಹ್ಲಾದ ಜೋಶಿ  ಕಣ್ಣೀರಿಟ್ಟರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ