Wednesday, April 23, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ದುರ್ಗಾ ಭಜನಾ ಮಂದಿರ(ರಿ.) ಕುಂಜೂರುಪಂಜ ಇದರ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ-ಕಹಳೆ ನ್ಯೂಸ್

ಪುತ್ತೂರು: ಶ್ರೀ ದುರ್ಗಾ ಭಜನಾ ಮಂದಿರ(ರಿ.) ಕುಂಜೂರುಪಂಜ ಇದರ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಿಸಿರುವ  ಗ್ರಾಮದೈವಗಳಾದ ಇರುವೆರ್ ಉಳ್ಳಾಕುಲು ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ  ನಡೆಯಿತು.

ಕುಂಜೂರುಪಂಜದ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಕಲ್ಕೋಟೆ ಕಿಟ್ಟಣ್ಣ ರೈ ಮತ್ತು ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ಗೌಡ ಗೆಣಸಿನಕುಮೇರು ಹಾಗೂ ಜೀರ್ನೊದ್ದಾರ ಸಮಿತಿಯ ಅಧ್ಯಕ್ಷರಾದ ರವೀಂದ್ರ ಕಲ್ಲೂರಾಯ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ರಾಧಾಕೃಷ್ಣ ಗೌಡ ಗೆಣಸಿನಕುಮೇರು, ಜಗದೀಶ್ ಪೂಜಾರಿ ವಳತ್ತಡ್ಕ, ನವೀನ್ ಕುಮಾರ್ ಜಿ.ಟಿ., ರವೀಂದ್ರನಾಥ ಕಲ್ಲೂರಾಯ, ಗಂಗಾಧರ ರೈ ಕಲ್ಕೋಟೆ, ಜಿ.ಟಿ. ನಾರಾರಣ ಶೆಟ್ಟಿ, ಅಶೋಕ್ ಕುಮಾರ್ ರೈ, ಕಿಟ್ಟಣ್ಣ ರೈ ಕಲ್ಕೋಟೆ, ತಿಮ್ಮಪ್ಪ ನಾಯ್ಕ ಜಂಗಮುಗೇರು, ಸುರೇಶ್ ನಾಯ್ಕ ದೇವಸ್ಯ, ಜಯಂತ ಕುಂಜೂರುಪಂಜ, ರಮನಾಥ ಶೆಟ್ಟಿ ಮೇಗಿನಪಂಜ, ದೈವನರ್ತಕರಾದ ನೇಮುಪರವ, ಕೃಪಾನ್ ಕೋಟ್ಯಾನ್, ರಂಜಿತ್ ಶೆಟ್ಟಿ ದೇವಸ್ಯ, ಉಮತಿ ರೈ, ಅಕಿಲ ಪ್ರಭು, ಕುಸುಮ ಟೀಚರ್, ಆಶಾಲತಾ ಸೇವಾಪ್ರತಿನಿಧಿ, ರಾಹಿತ್ಯ ಜೆ.ಎಸ್, ರಂಜಿತ್ ಸಾಮೇತಡ್ಕ, ಪ್ರಮೋದ್ ಕುಮಾರ್ ಜೈನ್, ಯಶೋಧರ ಆರಿಗ, ಚೇತನ್ ಕುಲಾಲ್, ಉಮೇಶ್ ಪೂಜಾರಿ, ರೋಹಿತ್ ಅಡಿಲ್, ಬಾಲಕೃಷ್ಣ ಪೂಜಾರಿ, ರಾಹಿತ್ಯ ಜೆ ಎಸ್, ಬಾಲಚಂದ್ರ ಕುಲಾಲ್ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ