Saturday, January 11, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಇಂದು ಪುತ್ತೂರಿನಲ್ಲಿ ಅದ್ಧೂರಿಯಾಗಿ ಶುಭಾರಂಭಗೊಂಡ ನಮ್ಮೂರ ಸ್ಯಾಂಡ್‍ವಿಚ್- ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರಧಾನ ಅಂಚೆ ಕಛೇರಿಯ ಎದುರುಗಡೆಯಿರುವ ಎಸ್ ಎಂ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿ ಇಂದು “ನಮ್ಮೂರ ಸ್ಯಾಂಡ್‍ವಿಚ್” ಅದ್ಧೂರಿಯಾಗಿ ಶುಭಾರಂಭಗೊಂಡಿದೆ.

“ನಮ್ಮೂರ ಸ್ಯಾಂಡ್‍ವಿಚ್” ಶುಭಾರಂಭಗೊಂಡ ಪ್ರಯುಕ್ತ ವಿಶೇಷವಾಗಿ ಗ್ರಾಹಕರಿಗಾಗಿ ಕೊಡುಗೆ ನೀಡುತ್ತಿದ್ದು, ಒಂದು ಅಮೇರಿಕನ್ ಕರ‍್ನ್ ಚೀಸ್ ಸ್ಯಾಂಡ್‍ವಿಚ್ ನ ಖರೀದಿಗೆ 1 ಉಚಿತ ಹಾಗೂ ಎರಡು ಪುಡಿಂಗ್ ಖರೀದಿಯ ಮೇಲೆ 1 ಉಚಿತವಾಗಿ ನೀಡುತ್ತಿದ್ದಾರೆ. ಈ ಆಫರ್ 3 ದಿನಗಳವರೆಗೆ ಮಾತ್ರ ಇದ್ದು, ಇಂದೇ ನಮ್ಮೂರ ಸ್ಯಾಂಡ್‍ವಿಚ್ ಗೆ ಬೇಟಿ ನೀಡಿ ನಿಮ್ಮ ಫೆವೆರೆಟ್ ಸ್ಯಾಂಡ್‍ವಿಚ್ ಸವಿಯಿರಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು