Wednesday, March 26, 2025
ಆರೋಗ್ಯದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಜನಮೆಚ್ಚುಗೆಯ ಜನಸ್ನೇಹಿ ವೈದ್ಯ ಡಾ. ರವಿನಾರಾಯಣ್ ಸಿ. ಅವರ ನೆಹರೂ ನಗರದ ” ಸಂಜೀವಿನಿ ಕ್ಲಿನಿಕ್ ” ಜ.14ರಂದು ಸ್ಥಳಾಂತರಗೊಂಡು ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ಕಳೆದ 18 ವರ್ಷಗಳಿಂದ ಪುತ್ತೂರಿನ ನಗರ ಕಲ್ಲೇಗದ ಬಳಿ ಕಾರ್ಯಚರಿಸುತ್ತಿದ್ದ ಸಂಜೀವಿನಿ ಕ್ಲಿನಿಕ್ ಇದೀಗ ಸ್ಥಳಾಂತರಗೊಂಡು ಜ.14 ರಂದು ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಜನಮೆಚ್ಚುಗೆಯ ಜನಸ್ನೇಹಿ ವೈದ್ಯ ಹೆಗ್ಗಳಿಕೆ ಪಡೆದಿರುವ ಡಾ| ರವಿ ನಾರಾಯಣ ಸಿ. ಇವರ ಸಂಜೀವಿನಿ ಕ್ಲಿನಿಕ್ ಕಳೆದ 18 ವರ್ಷಗಳಿಂದ ಪುತ್ತೂರಿನ ಜನತೆಗೆ ಯಶಸ್ವಿ ಸೇವೆಯನ್ನ ನೀಡುತ್ತಾ ಬಂದಿದ್ದು, ಇದೀಗ ಮಕರ ಸಂಕ್ರಾಂತಿಯ ಶುಭದಿನದಂದು ಪುತ್ತೂರಿನ ನೆಹರು ನಗರದ ಕೃಷ್ಣ ಕಮಲ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ