ಕಲಾ ಪರ್ವ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ 4ನೇ ತರಗತಿಯ ನಿಹಾರಿಕ ಪ್ರಥಮ -ಕಹಳೆ ನ್ಯೂಸ್
ಮಂಗಳೂರು: ದಿನಾಂಕ 11/01/2025ರಂದು ಮಂಗಳೂರಿನ ಕದ್ರಿ ಪಾಕ್‌ನಲ್ಲಿ ಶರಧಿ ಪ್ರತಿಷ್ಠಾನವು ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿದ ಕಲಾ ಪರ್ವ ಚಿತ್ರಕಲಾ
ಸ್ಪರ್ಧೆಯಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ 4ನೇ ತರಗತಿಯ ನಿಹಾರಿಕ ಪ್ರಥಮ ಸ್ಥಾನ ಪಡೆದು ಜಿಲ್ಲಾಧಿಕಾರಿ ಶ್ರೀ ಮುಲ್ಲೆöÊಮುಗಿಲನ್ ಅವರಿಂದ ಒಂದು ಗ್ರಾಂ ಚಿನ್ನ ,
ಚಿನ್ನದ ಪದಕ, ರೂ.500 ಗಿಪ್ಟ್ ವೊಚರ್ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದುಕೊಂಡಿದ್ದಾರೆ.
ಇವರನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಂಚಾಲಕರು, ಮುಖ್ಯೋಪಾಧ್ಯಾಯರು, ಬೋಧಕರು ಹಾಗೂ ಬೋಧಕೇತರರು ಅಭಿನಂಧಿಸಿದರು.