Sunday, March 30, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಅವರಿಗೆ ಇಂದು ಆದಿಪಡುಮಲೆ ಮಾಡದಲ್ಲಿ ಕಿವಿಗೆ ಕರ್ಣಕುಂಡಲ -ಕಹಳೆ ನ್ಯೂಸ್

ಪಡುಮಲೆ: ಕುಂಬಳೆ ಮೂರು ಸಾವಿರ ಸೀಮೆಯ ಪ್ರಧಾನ ಅರಸು ದೈವಗಳಾದ ಉಳ್ಳಾಕುಲು ದೈವಗಳಿಗೆ ಇನ್ನು ಮುಂದಕ್ಕೆ ಆದಿ ಪಡುಮಲೆಯಿಂದ ಅಂತ್ಯ ಪುತ್ಯೆಯ ವರೆಗೆ ನರ್ತನ ಸೇವೆಯನ್ನು ಮಾಡಲಿರುವ ನೂತನ ದೈವ ನರ್ತಕರಾದ ಡಾ. ರವೀಶ್ ಪಡುಮಲೆಯವರಿಗೆ ಇಂದು ಆದಿಪಡುಮಲೆ ಮಾಡದಲ್ಲಿ ಕಿವಿಗೆ ಕರ್ಣಕುಂಡಲವನ್ನು ಇಡಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ