ಗೋ ಸುಭದ್ರ ಪರಂಪರೆಯನ್ನು ವಿಶ್ವಕ್ಕೆ ಸಾರಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನ-ಕಹಳೆ ನ್ಯೂಸ್
ಪೆರ್ನಾಜೆ:ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ ಯಾವುದೇ ಒಬ್ಬ ಮನುಷ್ಯನ ಸಮಯ ಮತ್ತು ಪರಿಸ್ಥಿತಿ ನೋಡಿ ನಿಂದನೆಯನ್ನು ಮಾಡಬೇಡಿ ಯಾಕೆಂದರೆ ಅವರ ಸಮಯ ಯಾವಾಗ ಬೇಕಾದರೂ ಬದಲಾಗಬಹುದು.
ನೀವು ಶಕ್ತಿಶಾಲಿಯಾಗಿರಬಹುದು ಆದರೆ ಸಮಯ ಎಲ್ಲರಿಗಿಂತ ಶಕ್ತಿಶಾಲಿ ಆಗಿರುತ್ತದೆ ಹಾಗಾಗಿ ಯಾರನ್ನು ಕೀಳಾಗಿ ನೋಡಬೇಡಿ ದಟ್ಟ ಅಡವಿಯಲ್ಲಿ ಹೂವಿನ ಸೌಂದರ್ಯದ ಬಗ್ಗೆ ಪ್ರಸಂಶ ವ್ಯಕ್ತಪಡಿಸಲು ಯಾರು ಇರುವುದಿಲ್ಲ ಹೀಗಿದ್ದರೂ ಹೂಗಳು ಅರಳುವುದನ್ನು ನಿಲ್ಲಿಸುವುದಿಲ್ಲ ಅದೇ ರೀತಿ ನಮ್ಮ ಕೆಲಸದ ಬಗ್ಗೆ ಯಾರೊಬ್ಬರೂ ಪ್ರಸಂಶ ವ್ಯಕ್ತಪಡಿಸತ್ತಿದ್ದಾರೋ ಅದನ್ನು ನಾವು ನಿಷ್ಠೆಯಿಂದ ಮುಂದುವರಿಸಬೇಕು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸಿಕೊಳ್ಳುವುದೇ ಯಶಸ್ವಿನ ಮೊದಲ ಹೆಜ್ಜೆ ಆಸೆಗಳಿಗಾಗಿ ಬದುಕಲ್ಲ ಆದರ್ಶಗಳಿಗಾಗಿ ಬದುಕು, ದೀರ್ಘ ಜೀವನ ಮುಖ್ಯವಲ್ಲ ದಿವ್ಯ ಜೀವನ ನಡೆಸಬೇಕು ಸತ್ಯಮೇವ ಜಯತೆ.
ಹಾಗೆ ಪ್ರಾರಂಭದಲ್ಲಿ ಪೂರ್ಣಕುಂಭ ಸ್ವಾಗತವನ್ನು ನೀಡಿ ಸ್ವಾಗತಿಸಿ ಬಳಿಕ ಎಲ್ಲರಿಗೂ ಮೂರು ಮಸಾಲ ಮಜ್ಜಿಗೆ ಪಾನೀಯದ ವಿಚಾರಣೆ ಸನಿಹದಲ್ಲಿ ಕಾಳಿಂಗ ವರ್ಧನ ಗೋವರ್ಧನ ಗಿರಿಧಾರಿ ಅವತಾರ ಕಾಮಧೇನು ನಮೋಸ್ತುತೆ ವಸುದೈವ ಸ-ಕುಟುಂಬಕA ಹವ್ಯಕರ ಜೀವನ ಶೈಲಿ ಶ್ರೀ ಕೃಷ್ಣ ಹೇಳುವಂತೆ ಎಲ್ಲರೊಟ್ಟಿಗೆ ಬೇರೆಯುವ ಜೀವನ ಸಾಗಿಸುವವರೇ ಕಷ್ಟ ತೊಡರುಗಳ ಒಳಿತನ್ನು ಸಾರುವ ವಿಶ್ವಹವ್ಯಕ ದರ್ಶನ ಸಂದೇಶ ನೀಡಿತು .
ಸುಭದ್ರ ಪಾರಂಪರೆಯನ್ನು ವಿಶ್ವಕ್ಕೆ ಸಾರಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹಸು ತಾಯಿಗೆ ಸಮಾನ ಎಂದು ನಂಬಿದವರು ನಾವು ಪ್ರಕೃತಿಯಿಂದ ನಾವು ಕಲಿಯಬೇಕಾದ ಪಾಠ ಇದೆ ನೋಡಿ ಎರಡು ಹಣ್ಣುಗಳು ಒಂದೇ ತೊಟ್ಟಿನಲ್ಲಿ ಬೆಳೆದಿದ್ದವು ಒಂದು ಬೇಗ ಹಣ್ಣಾಗಿದೆ ಮತ್ತು ಇನ್ನೊಂದು ತನ್ನ ಸಮಯಕ್ಕಾಗಿ ಕಾಯುತ್ತಿದೆ ಅರ್ಥ ಇಷ್ಟೇ ಇನ್ನೊಬ್ಬರ ಯಶಸ್ಸು ನಮ್ಮ ಸೋಲಲ್ಲ ನಮ್ಮ ಕ್ಷಣವು ಬರುತ್ತದೆ ಕಾಯುವ ತಾಳ್ಮೆ ಇರಬೇಕಷ್ಟೆ ಎಂದು ಸೌಮ್ಯ ಪೆರ್ನಾಜೆ ಹವ್ಯಕ ಕೃಷಿ ರತ್ನ ಪ್ರಶಸ್ತಿ ಪಡೆದು ಹಸುವಿನ ಬಳಿ ನಿಂತಿರುವುದು ಇನ್ನೊಂದೆಡೆ ವಿವಿಧ ತಳಿಯ ಗೋವುಗಳು ಹಾಗೆ ಹಿಂದಿನ ಕಬ್ಬಿನ ಆಲೆಮನೆಯ ಚಿತ್ರಣವನ್ನು ಬಿಂಬಿಸಲಾಗಿದ್ದು. ಅಲ್ಲಿ ತಾಜಾ ಕಬ್ಬಿನ ಹಾಲು ನೀಡಲಾಗುತ್ತಿತ್ತು ಬೆಂಗಳೂರು ಅರಮನೆ ಮೈದಾನದಲ್ಲಿ ವಿಶೇಷ ವಾಗಿ ಎಲ್ಲರ ಗಮನ ಸೆಳೆಯಲಾಯಿತು.
ಜೀವನ ನಮಗೆ ಏನೆಲ್ಲಾ ಕೊಟ್ಟಿದೆ ಎಂದು ಸರಿಯಾಗಿ ಗಮನಿಸಿದರೆ ನಾವು ಎಷ್ಟು ಅದೃಷ್ಟ ವಂತ ಎಂದು ಅರಿವಾಗುತ್ತದೆ. ಸರ್ವೇ ಜನ ಸುಖಿನೋ ಭವಂತು ಎಂದು ಸಾರಿದ ವಿಶ್ವ ತೃತೀಯ ಹವ್ಯಕ ಸಮ್ಮೇಳನ ಹೂವಿನ ಹಾರ ಎಲ್ಲರಿಗೂ ಕಾಣುತ್ತದೆ ಆದರೆ ಅದರೊಳಗಿರುವ ದಾರ ಯಾರ ಕಣ್ಣಿಗೂ ಕಾಣುವುದಿಲ್ಲ ಹಾಗೆಯೇ ನಮ್ಮ ಚಿಕ್ಕ ತಪ್ಪುಗಳು ಎಲ್ಲರಿಗೂ ಬೇಗ ಕಾಣುತ್ತದೆ ಆದರೆ ನಮ್ಮೊಳಗಿನ ಒಳ್ಳೆತನವು ಯಾರಿಗೂ ಕಾಣುವುದಿಲ್ಲ.